Jump to content

Kannada-Tulu Language Group/Wiki Learning Kannada Wikipedia & Wikisource

From Meta, a Wikimedia project coordination wiki
Kannada-Tulu Language Group
https://ktlg.toolforge.org
Mainpage Activities Events Wiki-Learning Program

ವಿಕಿ ತರಬೇತಿ - ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್
Wiki learning – Kannada Wikipedia & Wikisource

ನೋಂದಣಿ - (Sign Up for course at Wikilearn)

ಈ ಯೋಜನೆಯು ಹೊಸಬರಿಗೆ ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್‌ಗೆ ಕೊಡುಗೆ ನೀಡಲು ಕಲಿಸುವ ತರಬೇತಿ ಕಾರ್ಯಕ್ರಮವಾಗಿದೆ. ಈ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು.

This project is a training program designed to teach newcomers how to contribute to Kannada Wikipedia and Wikisource. Participants who successfully complete the required tasks will receive certification.


ವಿಕಿಪೀಡಿಯ
ಕನ್ನಡ ವಿವರಣೆ (Kannada Description) English Description
ವಾರ ೧-೨: ತತ್ವ ಮತ್ತು ಇಂಟರ್ಫೇಸ್; ಉಲ್ಲೇಖಗಳು ಮತ್ತು ಗಮನಾರ್ಹತೆ (Week 1-2: Wikimedia movement & Interface; Citations & Notability)
  • ವಿಷಯ: ಮುಕ್ತ ಜ್ಞಾನ ಚಳುವಳಿ ಮತ್ತು ವಿಕಿಪೀಡಿಯದ ೫ ಆಧಾರಸ್ತಂಭಗಳು.
  • ವಿಷಯ: ವಿಕಿ ರಚನೆ (Syntax), ವಿಷುಯಲ್ ಎಡಿಟರ್ ಮತ್ತು ಸೋರ್ಸ್ ಎಡಿಟರ್.
  • ವಿಷಯ: ನಂಬಲರ್ಹ ಮೂಲಗಳು ಮತ್ತು ಉಲ್ಲೇಖಗಳ ಮಹತ್ವ. ವಿಕಿಪೀಡಿಯದಲ್ಲಿ ವಿಷಯದ ಗಮನಾರ್ಹತೆ (Notability) ನಿರ್ಧರಿಸುವುದು.
  • ಚಟುವಟಿಕೆ: ಖಾತೆ ತೆರೆಯುವುದು, ಬಳಕೆದಾರರ ಪುಟ ರಚನೆ, ಕನ್ನಡ ಟೈಪಿಂಗ್ ಉಪಕರಣಗಳನ್ನು ಸಕ್ರಿಯಗೊಳಿಸುವುದು.
  • ಚಟುವಟಿಕೆ: ಮೂಲಭೂತ ಫಾರ್ಮ್ಯಾಟಿಂಗ್ (ದಪ್ಪ, ಇಟಾಲಿಕ್ಸ್), ಆಂತರಿಕ ಕೊಂಡಿಗಳನ್ನು ಕೊಡುವುದು, ಕನಿಷ್ಠ ಕಾಗುಣಿತ ದೋಷಗಳನ್ನು ತಿದ್ದುವುದು.
  • ಚಟುವಟಿಕೆ: 'ಉಲ್ಲೇಖದ ಅಗತ್ಯವಿದೆ' ಇರುವ ಕಡೆ ಸರಿಯಾದ ಆಕರವನ್ನು ಸೇರಿಸುವುದು.
  • ಚಟುವಟಿಕೆ: ವಿಕಿಮೀಡಿಯ ಕಾಮನ್ಸ್‌ಗೆ ಫೋಟೋ ಅಪ್‌ಲೋಡ್ ಮಾಡುವುದು.
  • Topic: The Free Knowledge movement and 5 Pillars of Wikipedia.
  • Topic: Wiki Syntax, Visual Editor, and Source Editor.
  • Topic: Reliable sources and the importance of Citations. Determining Notability in Wikipedia.
  • Activity: Create an Account, Create a User Page, Enable Kannada typing tools.
  • Activity: Basic formatting, Adding Internal Links, Fix at least 10 typos/spelling errors.
  • Activity: Add a valid reference where "Citation Needed" is flagged.
  • Activity: Upload a photo to Wikimedia Commons.
ವಾರ ೩: ವಿಕಿಸೋರ್ಸ್ (Wikisource) -ಕರಡು ತಿದ್ದುಪಡಿ ಮತ್ತು ವಿನ್ಯಾಸ (Weeks 3: Proofreading, Validation & Formatting)
  • ವಿಷಯ:
  • ಚಟುವಟಿಕೆ: ವಿಕಿಸೋರ್ಸ್ ಪುಟವನ್ನು ಮುಖ್ಯ ಲೇಖನವಾಗಿ ಟ್ರಾನ್ಸ್‌ಕ್ಲೂಡ್ ಮಾಡುವುದು.
  • Topic:
  • Activity: Transclude the Wikisource pages into the main article. Add the Author Infobox, pulling data from Wikidata.
ವಾರ ೪:: ವಿಕಿಡೇಟಾ ಸಮನ್ವಯ ಮತ್ತು ಮಾಧ್ಯಮ , ಟ್ರಾನ್ಸ್‌ಕ್ಲೂಷನ್ ಮತ್ತು ವಿಕಿ-ಲಿಂಕಿಂಗ್ (Week 4: Transclusion & Wiki-Linking; Wikidata Integration & Media)
  • ವಿಷಯ: ವಿಕಿಪೀಡಿಯ, ವಿಕಿಡೇಟಾ ಮತ್ತು ವಿಕಿಸೋರ್ಸ್ ನಡುವಿನ ಸಂಪರ್ಕಗಳು. ಲೇಖಕರು, ಕೃತಿಗಳನ್ನು ವಿಕಿಡೇಟಾದೊಂದಿಗೆ ಲಿಂಕ್ ಮಾಡುವುದು.
  • ವಿಷಯ: ವಿಕಿಡೇಟಾ ಎಂದರೇನು? ವಿಕಿಪೀಡಿಯ ಮಾಹಿತಿ ಪೆಟ್ಟಿಗೆಗಳು ವಿಕಿಡೇಟಾದಿಂದ ದತ್ತಾಂಶವನ್ನು ಹೇಗೆ ಪಡೆಯುತ್ತವೆ.
  • Topic: What is Wikidata? How Wikipedia Infoboxes pull data from Wikidata.
  • Topic: Interconnections between Wikipedia, Wikidata, and Wikisource. Linking authors and works on Wikisource to Wikidata items.
  • Activity: Link an existing article to its corresponding Wikidata item (Q-item)
ಅಂತಿಮ ಕಾರ್ಯಘಟ್ಟ (Final Checklist)
  • ವಿಷಯ: ಅರಳಿಕಟ್ಟೆ (Village Pump), ಚರ್ಚಾ ಪುಟಗಳು ಮತ್ತು ಉತ್ತಮ ಸಂಪಾದನಾ ನಡವಳಿಕೆ.
  • ಅಂತಿಮ ಯೋಜನೆ: ಒಂದು ಹೊಸ ಲೇಖನವನ್ನು ಸೃಷ್ಟಿಸುವುದು (ಕನಿಷ್ಠ ೩೦೦ ಪದಗಳು + ೩ ಉಲ್ಲೇಖಗಳು).
  • ವಿಷಯ: ಸಂಪೂರ್ಣ ಪುಸ್ತಕ ಪ್ರಕಟಣೆ.
  • ಅಂತಿಮ ಯೋಜನೆ: ಒಂದು ಸಣ್ಣ ಪುಸ್ತಕ ಅಥವಾ ಅಧ್ಯಾಯವನ್ನು ಪೂರ್ಣಗೊಳಿಸುವುದು (Index -> Proofread -> Validate -> Transclude).
  • Topic: Village Pump, Talk pages, and good editing conduct.
  • Final Project: Create one new article from scratch (Min 300 words + 3 citations).
  • Topic: Full Book Publication.
  • Final Project: Complete a small booklet or chapter (Index -> Proofread -> Validate -> Transclude).

Wikipedia Final Project: Article Creation

[edit]
  1. Check Notability (ಗಮನಾರ್ಹತೆ ಪರಿಶೀಲಿಸಿ): Find 3 distinct URL links regarding your topic.
  2. Sandbox (ಪ್ರಯೋಗಪುಟ): Start your draft in your User Sandbox.
  3. Structure (ರಚನೆ): Add Lead Paragraph, Headings, and Infobox.
  4. Citations (ಉಲ್ಲೇಖಗಳು): Use the "Cite" button to add your 3 sources.
  5. Publish (ಪ್ರಕಟಣೆ): Move the page to the Mainspace.

Wikisource Final Project: Booklet Creation

[edit]
  1. Choose Index: Find a book in the "Index" namespace with "Red" pages.
  2. Proofread (Yellow): Correct OCR text for 10 pages.
  3. Validate (Green): Have a peer check your pages.
  4. Transclude: Create the main page and pull the text using `<pages index="BookName.djvu" />`.
  5. Link to Wikidata & Wikipedia: Ensure the final book/author is correctly linked to its Wikidata item.

Week 1

[edit]
  • Every Friday 2:30 to 3:30pm and Saturday 7:30-8:30pm IST
* Meeting Link: https://meet.google.com/qss-ojke-uzu
Week Friday Timings in IST Saturday Timings in IST Activity Notes
week 1 23-January-2026, 2:30pm to 3pm 24-January-2026, 7:30pm to 8pm
  • Registration and creating account on Wikilearn
  • creating user track sheet
  • Overview of Wikimedia projects

Week 2

[edit]
  • Every Friday 2:30 to 3:30pm and Saturday 7:30-8:30pm IST
* Meeting Link: https://meet.google.com/qss-ojke-uzu
Week Friday Timings in IST Saturday Timings in IST Activity Notes
week 2 23-January-2026, 2:30pm to 3:30pm 24-January-2026, 7:30pm to 8:30pm
click here to expand
{{Infobox settlement
| name                    = {{PAGENAME}}
| native_name             = 
| native_name_lang        = kn
| settlement_type         = ಗ್ರಾಮ / ಪಟ್ಟಣ / ನಗರ
| image_skyline           = 
| image_caption           = 
| coordinates             = 
| pushpin_map             = Karnataka#India
| pushpin_label_position  = right
| pushpin_map_caption     = ಕರ್ನಾಟಕದಲ್ಲಿ ಸ್ಥಾನ
| subdivision_type        = ದೇಶ
| subdivision_name        = ಭಾರತ
| subdivision_type1       = ರಾಜ್ಯ
| subdivision_name1       = ಕರ್ನಾಟಕ
| subdivision_type2       = ಜಿಲ್ಲೆ
| subdivision_name2       = 
| subdivision_type3       = ತಾಲ್ಲೂಕು
| subdivision_name3       = 
| government_type         = 
| governing_body          = 
| area_total_km2          = 
| elevation_m             = 
| population_total        = 
| population_as_of        = 
| population_density_km2  = auto
| languages_type          = ಭಾಷೆಗಳು
| official_languages      = ಕನ್ನಡ
| timezone                = IST
| utc_offset              = +5:30
| postal_code_type        = ಪಿನ್ ಕೋಡ್
| postal_code             = 
| area_code_type          = ದೂರವಾಣಿ ಕೋಡ್
| area_code               = 
| registration_plate      = KA-
}}

'''{{PAGENAME}}''' ಕರ್ನಾಟಕ ರಾಜ್ಯದ __________ ಜಿಲ್ಲೆಯಲ್ಲಿ ಇರುವ ಒಂದು ಗ್ರಾಮ/ಪಟ್ಟಣ/ನಗರ.  ಸ್ಥಳವು ಅದರ ಭೌಗೋಳಿಕ, ಸಾಂಸ್ಕೃತಿಕ ಅಥವಾ ಐತಿಹಾಸಿಕ ಮಹತ್ವಕ್ಕಾಗಿ ಪರಿಚಿತವಾಗಿದೆ.

== ಭೌಗೋಳಿಕ ಸ್ಥಿತಿ ==
ಸ್ಥಳದ ಅಕ್ಷಾಂಶರೇಖಾಂಶ, ಹವಾಮಾನ, ಎತ್ತರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವಿವರ.

== ಆಡಳಿತ ==
ತಾಲ್ಲೂಕು, ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆ (ಗ್ರಾಮ ಪಂಚಾಯತ್ / ನಗರಸಭೆ / ಮಹಾನಗರ ಪಾಲಿಕೆ) ಕುರಿತು ಮಾಹಿತಿ.

== ಜನಸಂಖ್ಯೆ ==
ಜನಗಣತಿ ಆಧಾರದ ಮೇಲೆ ಜನಸಂಖ್ಯೆ, ಲಿಂಗಾನುಪಾತ, ಸಾಕ್ಷರತೆ.

== ಸಂಸ್ಕೃತಿ ಮತ್ತು ಭಾಷೆ ==
ಸ್ಥಳೀಯ ಭಾಷೆಗಳು, ಹಬ್ಬಗಳು, ಸಂಪ್ರದಾಯಗಳು.

== ಆರ್ಥಿಕತೆ ==
ಮುಖ್ಯ ವೃತ್ತಿಗಳು, ಕೃಷಿ/ವಾಣಿಜ್ಯ/ಉದ್ಯಮ ಚಟುವಟಿಕೆಗಳು.

== ಪ್ರಮುಖ ಆಕರ್ಷಣೆಗಳು ==
ಧಾರ್ಮಿಕ ಕಟ್ಟಡಗಳು ಪ್ರಮುಖ ಆಕರ್ಷಣೆಗಳನ್ನು ಸೇರಿಸಬಹುದು 

== ಸಾರಿಗೆ ==
ರಸ್ತೆ, ರೈಲು, ಬಸ್ ಸಂಪರ್ಕದ ಮಾಹಿತಿ.

== ಶಿಕ್ಷಣ ==
ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು.

== ಉಲ್ಲೇಖಗಳು ==
{{Reflist}}

== ಬಾಹ್ಯ ಕೊಂಡಿಗಳು ==
* [https://example.com ಅಧಿಕೃತ ಜಾಲತಾಣ]

[[ವರ್ಗ:ಕರ್ನಾಟಕದ ಗ್ರಾಮಗಳು]] or [[ವರ್ಗ:ಕರ್ನಾಟಕದ ಪಟ್ಟಣಗಳು]]
[[ವರ್ಗ:** ತಾಲೂಕಿನ ಗ್ರಾಮ]]

Week 3

[edit]
  • Every Friday 2:30 to 3:30pm and Saturday 7:30-8:30pm IST
* Meeting Link: https://meet.google.com/qss-ojke-uzu
Week Friday Timings in IST Saturday Timings in IST Activity Notes
week 3 06-January-2026, 2:30pm to 3:30pm 07-January-2026, 7:30pm to 8:30pm
  • Wikisource
  • Uploading content locally
click here to expand
  • WIkisource: ವಿಕಿಸೋರ್ಸ್ ಒಂದು ಮುಕ್ತ ಆನ್‌ಲೈನ್ ಗ್ರಂಥಾಲಯವಾಗಿದ್ದು, Public Domain ಮತ್ತು ಮುಕ್ತ ಪರವಾನಗಿ ಹೊಂದಿರುವ ಮೂಲ ಪಠ್ಯಗಳನ್ನು ಸಂಗ್ರಹಿಸಿ, ಪ್ರತಿಲಿಪಿ ಮಾಡಿ, ಪರಿಶೀಲಿಸಿ, ಎಲ್ಲರಿಗೂ ಉಚಿತವಾಗಿ ಓದಲು ನೀಡುತ್ತದೆ.

ವಿಕಿಸೋರ್ಸ್‌ನ ಉದ್ದೇಶ

[edit]
  • ಐತಿಹಾಸಿಕ ಮತ್ತು ಸಾಹಿತ್ಯಿಕ ಕೃತಿಗಳ ಸಂರಕ್ಷಣೆ
  • ಮೂಲ ದಾಖಲೆಗಳಿಗೆ ಮುಕ್ತ ಪ್ರವೇಶ
  • ನಿಖರ ಪಠ್ಯ ನಿರ್ಮಾಣ (OCR + ಮಾನವ ಪರಿಶೀಲನೆ)

Namespace

[edit]
  • Main – ಓದುಗರಿಗೆ ಕಾಣುವ ಅಂತಿಮ ಪಠ್ಯ
  • Index – ಪುಸ್ತಕದ ವಿವರಗಳು ಮತ್ತು ಸ್ಕ್ಯಾನ್ ಫೈಲ್
  • Page – ಪ್ರತಿ ಪುಟದ ಚಿತ್ರ ಮತ್ತು ಸಂಪಾದಿಸಬಹುದಾದ ಪಠ್ಯ
  • Talk – ಚರ್ಚೆ ಮತ್ತು ಸಮಸ್ಯೆಗಳಿಗಾಗಿ

ಯಾವ ಪಠ್ಯಗಳನ್ನು ಸೇರಿಸಬಹುದು?

[edit]
  • Public Domain ಕೃತಿಗಳು
  • Creative Commons ಅಥವಾ ಮುಕ್ತ ಪರವಾನಗಿ ಪಠ್ಯಗಳು
  • ಅಪ್‌ಲೋಡ್ ಮಾಡುವ ಮೊದಲು ಕಾಪಿರೈಟ್ ಪರಿಶೀಲನೆ ಕಡ್ಡಾಯ

ವಿಕಿಸೋರ್ಸ್‌ನ ಮೂಲ ಕಾರ್ಯಪ್ರವಾಹ

[edit]
  1. PDF ಅಥವಾ DjVu ಫೈಲ್ ಅಪ್‌ಲೋಡ್
  2. Index ಪುಟ ರಚನೆ
  3. OCR ಅಥವಾ ಕೈಯಿಂದ ಪಠ್ಯ ನಮೂದು
  4. Proofread (ಪರಿಶೀಲನೆ)
  5. Validate (ಅಂತಿಮ ದೃಢೀಕರಣ)
  6. Transclusion (ಪುಟಗಳನ್ನು ಒಟ್ಟುಗೂಡಿಸುವುದು)

OCR ಸಾಧನಗಳು

[edit]
  • Tesseract OCR
  • Google OCR
  • Transkribus OCR

OCR ಪಠ್ಯ ಅಂತಿಮವಲ್ಲ – ಮಾನವ ಪರಿಶೀಲನೆ ಕಡ್ಡಾಯ

ಪುಟ ಸ್ಥಿತಿ (Page Status)

[edit]
  • 🔴 ಕೆಂಪು – Proofread ಆಗಿಲ್ಲ
  • 🟡 ಹಳದಿ – Proofread
  • 🟢 ಹಸಿರು – Validated

ಮೊದಲ 30 ನಿಮಿಷಗಳು: ತ್ವರಿತ ಆರಂಭ ಮಾರ್ಗದರ್ಶಿ

[edit]

0–5 ನಿಮಿಷ

[edit]
  • ವಿಕಿಸೋರ್ಸ್‌ಗೆ ಲಾಗಿನ್ ಆಗಿ
  • Main, Index, Page Namespaceಗಳ ಪರಿಚಯ ಪಡೆದುಕೊಳ್ಳಿ

5–10 ನಿಮಿಷ

[edit]
  • ಒಂದು Index ಪುಟ ತೆರೆಯಿರಿ
  • ಶೀರ್ಷಿಕೆ, ಲೇಖಕ, ವರ್ಷ ಪರಿಶೀಲಿಸಿ
  • Page ಪುಟಗಳ ಪಟ್ಟಿಯನ್ನು ನೋಡಿ

10–20 ನಿಮಿಷ

[edit]
  • ಒಂದು Page ಪುಟ ಸಂಪಾದಿಸಿ
  • ಸ್ಕ್ಯಾನ್ ಚಿತ್ರ ನೋಡಿ ಪಠ್ಯ ಹೋಲಿಸಿ
  • ತಪ್ಪುಗಳನ್ನು ಸರಿಪಡಿಸಿ
  • Page status ಅನ್ನು Proofread ಎಂದು ಗುರುತಿಸಿ

20–30 ನಿಮಿಷ

[edit]
  • ಮತ್ತೊಂದು Proofread ಆಗಿಲ್ಲದ ಪುಟ ಪರಿಶೀಲಿಸಿ
  • ಅಕ್ಷರಶುದ್ಧತೆ ಮತ್ತು ವಿರಾಮ ಚಿಹ್ನೆಗಳಿಗೆ ಗಮನ ನೀಡಿ

ವಿಕಿಟೆಕ್ಸ್ಟ್ ಉದಾಹರಣೆಗಳು (Code vs Preview)

[edit]
ವಿಕಿಟೆಕ್ಸ್ಟ್ (Code) Preview (Output)
'''ದಪ್ಪ ಪಠ್ಯ'''
ದಪ್ಪ ಪಠ್ಯ
''ಓರೆಯ ಪಠ್ಯ''
ಓರೆಯ ಪಠ್ಯ
'''ದಪ್ಪ''' ಮತ್ತು ''ಓರೆಯ''
ದಪ್ಪ ಮತ್ತು ಓರೆಯ
ಮೊದಲ ಸಾಲು<br/>
ಎರಡನೇ ಸಾಲು
ಮೊದಲ ಸಾಲು
ಎರಡನೇ ಸಾಲು
<poem>
ಮೊದಲ ಸಾಲು
ಎರಡನೇ ಸಾಲು
ಮೂರನೇ ಸಾಲು
</poem>

ಮೊದಲ ಸಾಲು
ಎರಡನೇ ಸಾಲು
ಮೂರನೇ ಸಾಲು

[[ವಿಕಿಸೋರ್ಸ್]]
ವಿಕಿಸೋರ್ಸ್
[https://wikisource.org ವಿಕಿಸೋರ್ಸ್]
ವಿಕಿಸೋರ್ಸ್
ಹೆಚ್ಚಿನ ಮಾಹಿತಿಗೆ s:kn:ಸಹಾಯ:ವಿಕಿಸೋರ್ಸ್_ಕೈಪಿಡಿ

Week 4

[edit]
  • Every Friday 2:30 to 3:30pm and Saturday 7:30-8:30pm IST
* Meeting Link: https://meet.google.com/qss-ojke-uzu
Week Friday Timings in IST Saturday Timings in IST Activity Notes
week 4 13-February-2026, 2:30pm to 3:30pm 14-February-2026, 7:30pm to 8:30pm
  • Create WIkidata Item
  • Add statements (properties)
  • Connect to other projects
  • ಕೇಂದ್ರೀಕೃತ ಡೇಟಾ ನಿರ್ವಹಣೆ: ವಿಕಿಪೀಡಿಯಾದ ಎಲ್ಲಾ ಭಾಷೆಗಳ ಆವೃತ್ತಿಗಳಿಗೆ ಮಾಹಿತಿಯ ಒಂದೇ ಮೂಲವನ್ನು ಒದಗಿಸುತ್ತದೆ. ಇದರಿಂದ ಪ್ರತಿ ಲೇಖನದಲ್ಲೂ ಒಂದೇ ಮಾಹಿತಿಯನ್ನು ಪ್ರತ್ಯೇಕವಾಗಿ ನಮೂದಿಸುವ ಅಗತ್ಯವಿರುವುದಿಲ್ಲ.
  • ಬಹುಭಾಷಾ ಬೆಂಬಲ: ಮಾಹಿತಿಯನ್ನು ಒಮ್ಮೆ ಮಾತ್ರ ಸಂಗ್ರಹಿಸಲಾಗುತ್ತದೆ, ಆದರೆ ಅದನ್ನು ವಿಶ್ವದ ಯಾವುದೇ ಭಾಷೆಯಲ್ಲಿ ಪ್ರದರ್ಶಿಸಬಹುದು. ಕನ್ನಡ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ಲಭ್ಯವಾಗಲು ಇದು ಸಹಾಯಕವಾಗಿದೆ.
  • ಡೇಟಾ ಸಂಪರ್ಕ ಕೊಂಡಿ: ವಿವಿಧ ಭಾಷೆಗಳ ವಿಕಿಪೀಡಿಯಾ ಲೇಖನಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಉದಾಹರಣೆಗೆ, ಇಂಗ್ಲಿಷ್ನಲ್ಲಿರುವ "ಸೂರ್ಯ" ಲೇಖನವನ್ನು ಕನ್ನಡದ "ಸೂರ್ಯ" ಲೇಖನಕ್ಕೆ ಜೋಡಿಸುತ್ತದೆ.
  • ಸ್ವಯಂಚಾಲಿತ ನವೀಕರಣ: ವಿಕಿಡೇಟಾದಲ್ಲಿ ಮಾಡಿದ ಒಂದು ಬದಲಾವಣೆ (ಉದಾ: ರಾಷ್ಟ್ರಪತಿಗಳ ಹೆಸರು) ಸ್ವಯಂಚಾಲಿತವಾಗಿ ಎಲ್ಲಾ ಭಾಷೆಗಳ ವಿಕಿಪೀಡಿಯಾ ಲೇಖನಗಳಲ್ಲಿ ನವೀಕರಣಗೊಳ್ಳುತ್ತದೆ.
  • ಪ್ರಶ್ನಿಸಬಹುದಾದ ಮಾಹಿತಿ: ಸಂಗ್ರಹಿಸಿದ ಮಾಹಿತಿಯನ್ನು ಕಂಪ್ಯೂಟರ್ ಪ್ರೋಗ್ರಾಂಗಳು ಸುಲಭವಾಗಿ ಓದಬಲ್ಲವು. ಉದಾಹರಣೆಗೆ, "ಕರ್ನಾಟಕದ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಎಲ್ಲಾ ನಗರಗಳ ಪಟ್ಟಿ" ಎಂದು ತಕ್ಷಣ ಪಡೆಯಬಹುದು.
  • ದೃಶ್ಯೀಕರಣ ಮತ್ತು ನಕ್ಷೆಗಳು: ಸಂಗ್ರಹವಾದ ಭೌಗೋಳಿಕ ಮಾಹಿತಿಯನ್ನು ಬಳಸಿ ವಿಕಿಪೀಡಿಯಾದಲ್ಲಿ ಸ್ವಯಂಚಾಲಿತ ನಕ್ಷೆಗಳು ಮತ್ತು ಗ್ರಾಫ್ಗಳನ್ನು ತಯಾರಿಸಬಹುದು.
  • ಶೋಧನೆ ಸುಧಾರಣೆ: ಗೂಗಲ್ ಮತ್ತು ಇತರ ಹುಡುಕಾಟ ಎಂಜಿನ್ಗಳು ವಿಕಿಡೇಟಾದ ಮಾಹಿತಿಯನ್ನು ಬಳಸಿಕೊಂಡು ಹೆಚ್ಚು ನಿಖರವಾದ ಫಲಿತಾಂಶಗಳನ್ನು ತೋರಿಸಲು ಸಾಧ್ಯವಾಗುತ್ತದೆ (ಉದಾ: ನಾಯಕರ ಚಿತ್ರ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ಹುಡುಕಾಟದ ಜೊತೆಗೇ ತೋರಿಸುವುದು).

Sample items

[edit]
  • Human: ಕುವೆಂಪು / ಶಿವರಾಮ ಕಾರಂತ / ಬೇಂದ್ರೆ / ಅನಂತಮೂರ್ತಿ / ಭೈರಪ್ಪ
  • Place: ಮೈಸೂರು / ಹಂಪಿ / ಗೋಕರ್ಣ / ಶ್ರವಣಬೆಳಗೊಳ / ಶೃಂಗೇರಿ
  • Temple: ಚೆನ್ನಕೇಶವ ದೇವಸ್ಥಾನ / ವಿರೂಪಾಕ್ಷ ದೇವಸ್ಥಾನ / ಮೃತ್ಯುಂಜಯ ದೇವಸ್ಥಾನ

ವ್ಯಕ್ತಿ (Human)

[edit]
  • ಲೇಖಕ, ಕವಿ, ಕಲಾವಿದ, ವಿಜ್ಞಾನಿ - ಎಲ್ಲರಿಗೂ Wikidata ಐಟಂ
  • ಮುಖ್ಯ Properties:
    • instance of (P31) → human (Q5)
    • sex or gender (P21) → male/female/transgender
    • occupation (P106) → writer, poet, actor, scientist
    • country of citizenship (P27) → India (Q668)
    • date of birth/death (P569/P570)
    • award received (P166) → Jnanpith, Padma, etc.

ಸ್ಥಳ (Place)

[edit]
  • ನಗರ, ಗ್ರಾಮ, ನದಿ, ಬೆಟ್ಟ, ದೇವಸ್ಥಾನ - ಎಲ್ಲಕ್ಕೂ Wikidata ಐಟಂ
  • ಮುಖ್ಯ Properties:
    • instance of (P31) → city, town, village, temple, river
    • country (P17) → India (Q668)
    • located in administrative district (P131) → ಜಿಲ್ಲೆ, ರಾಜ್ಯ
    • coordinate location (P625) → ಅಕ್ಷಾಂಶ/ರೇಖಾಂಶ
    • official name (P1448) → ಕನ್ನಡದಲ್ಲಿ ಹೆಸರು

ಕೃತಿ (Work) & ಆವೃತ್ತಿ (Edition)

[edit]
  • ಪುಸ್ತಕ, ಕಥೆ, ಕವನ, ಸಂಶೋಧನ ಪ್ರಬಂಧ - ಎಲ್ಲ ಕೃತಿಗಳಿಗೆ ಐಟಂ
  • ಮುಖ್ಯ Properties - Work:
    • instance of (P31) → literary work, scholarly article
    • author (P50) → ಲೇಖಕರ QID
    • language of work (P407) → Kannada (Q33673)
    • publication date (P577)
  • ಮುಖ್ಯ Properties - Edition:
    • instance of (P31) → version/edition
    • publisher (P123) → ಪ್ರಕಾಶಕರು
    • publication date (P577)
    • follows (P155) / followed by (P156) - ಸರಣಿ

ಸಂಪರ್ಕ ಕೊಂಡಿ (Sitelinks)

[edit]
  • ವಿಕಿಸೋರ್ಸ್, ವಿಕಿಪೀಡಿಯ, ವಿಕಿಕೋಟ್, ವಿಕಿಕಾಮನ್ಸ್ - ಎಲ್ಲ ಯೋಜನೆಗಳ ಸಂಪರ್ಕ
  • ಒಂದೇ ಐಟಂ, ಎಲ್ಲ ಭಾಷೆಗಳು, ಎಲ್ಲ ಯೋಜನೆಗಳು

Add basic information

[edit]
  • Add Kannada label (if missing)
  • Add English label (if missing)
  • Add Kannada description (1 short line)
  • Add English description (1 short line)
  • Add instance of (P31):
    • Human: human (Q5)
    • Place: city (Q515) / town (Q3957) / village (Q532)
    • Temple: temple (Q44539)
  • Add country (P17) → India (Q668)

Add more statement

[edit]
  • Human:
    • occupation (P106) → writer (Q36180) / poet (Q49757)
    • sex or gender (P21) → male (Q6581097) / female (Q6581072)
    • date of birth (P569)
  • Place:
    • located in admin district (P131) → district/state
    • coordinate location (P625)
  • Temple:
    • dedicated to (P825) → deity
    • architectural style (P149) → Hoysala / Vijayanagara
  • Add reference (imported from Wikimedia project / reference URL)

Connect to other projects

[edit]
  • Add Wikipedia sitelink (ಕನ್ನಡ / English / Sanskrit)
  • Add Commons Category (P373) if exists
  • Add Wikisource link if author/work page exists

Quick Help

[edit]

Resources (ಸಂಪನ್ಮೂಲಗಳು)

[edit]