ತಾಂತ್ರಿಕ/ಸುದ್ದಿ/೨೦೨೨/೪೪
Jump to navigation
Jump to search
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೪ (ಸೋಮವಾರ ೩೧ ಅಕ್ಟೋಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-44
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಕಾರ್ಟೋಗ್ರಾಫರ್ ನಕ್ಷೆಯಲ್ಲಿ ಕೀಬೋರ್ಡ್ ನ್ಯಾವಿಗೇಶನ್ ಬಳಸುವಾಗ, ಗಮನವು ಹೆಚ್ಚು ಗೋಚರಿಸುತ್ತದೆ. [೧]
- Special:RecentChanges ನಲ್ಲಿ, ನೀವು ಈಗ "New users" ಗಾಗಿ ಫಿಲ್ಟರ್ನೊಂದಿಗೆ ಹೊಸ ಬಳಕೆದಾರ ರಚನೆಗಳನ್ನು ಲಾಗ್ ನಮೂದುಗಳಲ್ಲಿ ಮರೆಮಾಡಬಹುದು. [೨]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧ ನವೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨ ನವೆಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩ ನವೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ವಿಷುಯಲ್ ಎಡಿಟರ್ನಲ್ಲಿರುವ ನಕ್ಷೆಗಳ ಸಂವಾದ ಈಗ ಕೆಲವು ಸಹಾಯ ಪಠ್ಯಗಳನ್ನು ಹೊಂದಿದೆ. [೩]
- ಡ್ರಾಪ್ಡೌನ್ ಮೆನು ಮೂಲಕ ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಯ ಭಾಷೆಯನ್ನು ಆಯ್ಕೆ ಮಾಡಲು ಈಗ ಸಾಧ್ಯವಿದೆ. [೪]
- ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಗೆ ಶೀರ್ಷಿಕೆಯನ್ನು ಸೇರಿಸಲು ಈಗ ಸಾಧ್ಯವಿದೆ. [೫]
- ವಿಷುಯಲ್ ಎಡಿಟರ್ನಲ್ಲಿ ಕಾರ್ಟೋಗ್ರಾಫರ್ ನಕ್ಷೆಯ ಚೌಕಟ್ಟನ್ನು ಮರೆಮಾಡಲು ಈಗ ಸಾಧ್ಯವಿದೆ. [೬]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ