Jump to content

User:Keegan (WMF)/U4C eligible voter/kn

From Meta, a Wikimedia project coordination wiki
This page is a translated version of the page User:Keegan (WMF)/U4C eligible voter and the translation is 100% complete.
ನೀವು U4C ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರಬಹುದು.

ನೀವು ಜಾಗತೀಕ ನೀತಿ ಸಂಹಿತೆ ಸಮನ್ವಯ ಸಮಿತಿ (U4C) ಗೆ ಸಂಬಂಧಿಸಿದ ಚುನಾವಣೆಗಳಲ್ಲಿ ಈ ಹಿಂದೆ ಮತ ಚಲಾಯಿಸಿದ್ದರಿಂದ ನಾನು ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ. ನೀವು ಪ್ರಸ್ತುತ U4C ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರಬಹುದು, ಇದು ಈಗ ತೆರೆದಿರುತ್ತದೆ ಮತ್ತು ೨ ಜೂನ್ ೨೦೨೬ ರಂದು ಮುಕ್ತಾಯಗೊಳ್ಳುತ್ತದೆ. ನೀವು ಅಭ್ಯರ್ಥಿಗಳು ಮತ್ತು ಚುನಾವಣೆಯ ಬಗ್ಗೆ ಮೆಟಾದಲ್ಲಿನ ಚುನಾವಣಾ ಪುಟದಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಅಲ್ಲಿಂದ ನೀವು ಮತ ​​ಚಲಾಯಿಸಬಹುದು. ಈ ಚುನಾವಣೆಗಳಲ್ಲಿ ನಿಮ್ಮ ಭಾಗವಹಿಸುವಿಕೆ ವಿಕಿಮೀಡಿಯ ಸಮುದಾಯಗಳ ಆಡಳಿತಕ್ಕೆ ಮುಖ್ಯವಾಗಿದೆ ಮತ್ತು ಅಭ್ಯರ್ಥಿಗಳು ಮತ್ತು ಮತದಾನದ ಬಗ್ಗೆ ಕಲಿಯಲು ನೀವು ವ್ಯಹಿಸಿದ ಸಮಯವನ್ನು ಪ್ರಶಂಸಿಸಲಾಗುತ್ತದೆ.

--U4C ಸಹಯೋಗದೊಂದಿಗೆ,