Wikimedia Highlights, January 2016/kn

From Meta, a Wikimedia project coordination wiki
This page is a translated version of the page Wikimedia Highlights, January 2016 and the translation is 87% complete.



"Sara Mörtsell.jpg" by Victor Grigas, freely licensed under CC-BY-SA 3.0.;"Wikimania_Translathon_20150718_162444.jpg" by Amire80, freely licensed under CC BY-SA 4.0.; "I_am_a_Wikipedian.webm" uploaded by Giselle Bordoy WMAR, freely licensed under CC BY-SA 3.0.; Collage by Andrew Sherman.

ಜನೇವರಿ ೨೦೧೬ Wikimedia blogಮುಖ್ಯಾಂಶಗಳು ಇಲ್ಲಿವೆ .

೫೦೦೦೦ ಲೇಖನಗಳಿಗೆ ವಿಶಯ ಅನುವಾದ ಉಪಕರಣ ಉಪಯೋಗಿಸಲಾಗಿದೆ.


ವಿಕಿಮಾನಿಯಾ ೨೦೧೫ರಲ್ಲಿ ವಿಶಯ ಅನುವಾದ ಅಧಿವೇಶನ. Photo by Amire80, freely licensed under CC BY-SA 4.0.

ವಿಶಯ ಅನುವಾದವು ಎಲ್ಲಾ ೨೮೯ ವಿಕಿಪೀಡಿಯಾದ ಲಾಗಿನ್ ಬಳಕೆದಾರರಿಗೆ ಪ್ರಾಯೋಗಿಕವಾಗಿ ಲಭ್ಯವಿದೆ. ಘೊಷಿತವಾದ ಒಂದು ವರ್ಷದ ನಂತರ, ಈ ಉಪಕರಣ ೧೧೦೦೦ ಸಂಪಾದಕರಿಂದ ೫೦೦೦೦ಕ್ಕಿಂತ ಹೆಚ್ಚಿನ ಲೇಖನಗಳನ್ನು ಸೃಷ್ಟಿಸಲು ಬಳಸಲಾಗಿದೆ.

ನೀವು ವಿಶಯ ಅನುವಾದ ಉಪಕರಣದ ಬಗ್ಗೆ ನಿಮ್ಮ ವಾದಗಳು ಮತ್ತು ಸಲಹೆಗಳನ್ನು ಯೋಜನೆ ಮಾತು ಪುಟ ದಲ್ಲಿ ವಿಕಿಪೀಡಿಯಾ ಭಾಷಾ ತಂಡ ದ ಜೊತೆ ಹಂಚಿಕೊಳ್ಳಬಹುದಾಗಿದೆ.

ವಿಕಿಪೀಡಿಯಾವನ್ನು ಯಾರು ಸಂಪಾದಿಸುತ್ತರೆ?

೭ ವಿಕಿಮೀಡಿಯಾ ಸಂಪಾದಕರು ಈ ಸಾಕ್ಶ್ಯಚಿತ್ರದಲ್ಲಿ ಉಲ್ಲೇಖಗೊಂಡಿದ್ದಾರೆ. Video uploaded by Giselle Bordoy WMAR, freely licensed under CC BY-SA 3.0.

೨೦೧೫ ವರ್ಷವಿಡಿ, ವಿಕಿಪೀಡಿಯಾ ಅರ್ಜೆಂಟೀನಾ ಅಲ್ಲಿನ ವಿಕಿಮೀಡಿಯಾ ಸಮುದಾಯವನ್ನು ಭೇಟಿಯಾಗಲು ಸರಣಿ ಸಂದರ್ಶನಗಳನ್ನು ಆಯೋಜಿಸಿತು. ಅವರ ರಚಿಸಿದ ಮೊದಲ ಲೇಖನ ಯಾವುದು? ಅವರು ಯಾವ ತೊಂದರೆಗಳನ್ನು ಎದುರಿಸಿದರು? ಇಂತಹ ಕೆಲವು ಪ್ರಶ್ನೆಗಳನ್ನು ಈ ಪ್ರತಿ ಅರ್ಥೈಸಲು ಯತ್ನಿಸುತ್ತದೆ. ಜನವರಿ ೧೫ರಂದು ವಿಕಿಪೀಡೀಯಾದ ೧೫ನೇ ವರ್ಷದ ಆಚರಣೆಯ ಪ್ರಯುಕ್ತ ಸಾಕ್ಶ್ಯಚಿತ್ರ ಅನಾವರಣಗೊಂಡಿತು.

“Wikipedia is a testament to what we can create together as a global community”: Sara Mörtsell


ಸರಾ ಮೊರ್ಟ್ಸೆಲ್ ಶಾಲೆಗಳಲ್ಲಿ ಮುಕ್ತ ಜ್ಞಾನದ ಬಗ್ಗೆ ಸಂಭೋಧಿಸಲು ಸ್ವೀಡನ್ ವಿಕಿಮೀಡಿಯಾದ ಜೊತೆ ಕೆಲಸ ಮಾಡುತ್ತಿದ್ದಾರೆ. Photo by Victor Grigas, freely licensed under CC-BY-SA 3.0.

"ಮುಕ್ತ" ಮತ್ತು "ಉಚಿತ" ಗಳ ನಡುವೆ ಇರುವ ವ್ಯತ್ಯಾಸ ತುಂಬಾ ಸೂಕ್ಷ್ಮ, ಆದರೆ ಅದು ವಿಶಾಲವೂ ಆಗಿರಬಹುದು. ಆದ್ದರಿಂದ ಒಂದು ಉಚಿತ ಶಿಕ್ಷಣ ವ್ಯವಸ್ಥೆಯು ಹೇಗೆ ಒಂದು ಮುಕ್ತ ಜ್ಞಾನ ಮತ್ತು ಶಿಕ್ಷಣದ ಪೂರ್ಣ ಉಪಯೋಗ ಪಡೆಯಬಹುದು? ಈ ಸನ್ನಿವೇಷದಲ್ಲಿ ಸರಾ ಮೊರ್ಟ್ಸೆಲ್ ಬರುತ್ತಾರೆ.

ಸ್ವೀಡನ್ ವಿಕಿಮೀಡಿಯಾದ ಸ್ವೀಡನ್ ವಿಕಿಮೀಡಿಯಾ (WMSE) ಶಿಕ್ಷಣ ವ್ಯವಸ್ಥಾಪಕರಾಗಿ, ಸರಾ ವಿಧ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಕಿಪೀಡಿಯಾವನ್ನು ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ಅತ್ಯುತ್ತಮವಾಗಿ ಹೇಗೆ ಆಳವಡಿಸಕೊಳ್ಳಬಹುದು ಎಂದು ಶಿಕ್ಷಿಸುವ ಮತ್ತು ಹುರಿದುಂಬಿಸುವ ಹೊಣೆ ಹೊತ್ತಿದ್ದಾರೆ.

ಸಂಕ್ಷಿಪ್ತವಾಗಿ

Andrew Sherman, Digital Communications Intern, Wikimedia Foundation

Social Media
  • ಒನ್ದು ವರ್ಷದ ನಂತರ, ಮತ್ತು ವಿಶಯ ಅನುವಾದ ಉಪಕರಣವನ್ನು ೧೧೦೦೦ ಜನರಿಂದ ೫೦೦೦೦ ಹೊಸ ಲೇಖನಗಳನ್ನು ಸೃಷ್ಟಿಸಲು ಉಪಯೋಗಿಸಲಾಗಿದೆ; ಇದರ ಮತ್ತು ಇನ್ನು ಹೆಚ್ಚಿನ ಮುಖ್ಯಾಂಶಗಳು ಕಳೆದ ತಿಂಗಳ ವಿಕಿಮೀಡಿಯಾ ಬ್ಲಾಗ್ ನಿಂದ.