ರಿಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಿಕ್ಕಿ
ಚಿತ್ರ:Ricky (2015 film) Kannada movie poster.jpg
Promotional poster
ನಿರ್ದೇಶನರಿಷಭ್ ಶೆಟ್ಟಿ
ನಿರ್ಮಾಪಕಎಸ ವಿ ಬಾಬು
ಚಿತ್ರಕಥೆರಿಷಭ್ ಶೆಟ್ಟಿ
ಕಥೆರಿಷಭ್ ಶೆಟ್ಟಿ
ಸಂಭಾಷಣೆಸುದೀಪ್
ಪಾತ್ರವರ್ಗ
ರಕ್ಷಿತ ಶೆಟ್ಟಿ
ಹರಿಪ್ರಿಯಾ
ಸಂಗೀತಅರ್ಜುನ ಜನ್ಯ
ಛಾಯಾಗ್ರಹಣವೆಂಕಟೇಶ ಅಂಗುರಾಜ್
ಸಂಕಲನ ಎನ್.ಎಮ್. ವಿಶ್ವ
ಸ್ಟುಡಿಯೋಎಸ ವಿ ಪ್ರೊಡಕ್ಷನ್ಸ್
ವಿತರಕರುಬಹಾರ್ ಫಿಲ್ಮ್ಸ್
ಬಿಡುಗಡೆಯಾಗಿದ್ದು
  • ೨೨ ಜನವರಿ ೨೦೧೬ (2016-01-22) * * * *
ಅವಧಿ೧೩೭ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳ ೩.೭೬ ಕೋಟಿ
ಬಾಕ್ಸ್ ಆಫೀಸ್ ೬.೦೦ ಕೋಟಿ

ರಿಕ್ಕಿ ರಿಷಭ್ ಶೆಟ್ಟಿ ಚೊಚ್ಚಲ ನಿರ್ದೇಶನದ ೨೦೧೬ ರ ಕನ್ನಡ ಚಿತ್ರ , ಎಸ್ ವಿ ಬಾಬು ಈ ಚಿತ್ರದ  ನಿರ್ಮಾಪಕರು .ಚಿತ್ರದ ಮುಖ್ಯ ಪಾತ್ರಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಮತ್ತು ಪೋಷ​ಕ ಪಾತ್ರಗಳಲ್ಲಿ ರವಿ ಕಾಳೆ , ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಚಿತ್ರ  ಭಾರತದಲ್ಲಿನ ನಕ್ಸಲರ ಪ್ರಭುತ್ವವನ್ನು ತೋರಿಸುತ್ತದೆ ಹಾಗು ಒಂದು ಸುಂದರ ಪ್ರೇಮ ಕಥೆಯನ್ನು ಹೊಂದಿದೆ .[೧][೨]

ತಾರಾಗಣ[ಬದಲಾಯಿಸಿ]

  • ರಾಧಾಕೃಷ್ಣ "ರಿಕಿ" ಎಂದು ರಕ್ಷಿತ್ ಶೆಟ್ಟಿ 
  • ರಾಧಾಳಾಗಿ  ಹರಿಪ್ರಿಯಾ
  • ಅಚ್ಯುತ್ ಕುಮಾರ್ 
  • ರವಿ ಕಾಳೆ
  • ಪ್ರಮೋದ್‌ ಶೆಟ್ಟಿ
  • ವೀಣಾ ಸುಂದರ್ 
  • ಶಶಿಕಲಾ 
  • ಸಾಧು ಕೋಕಿಲಾ 
  • ಮಂಜುನಾಥ್ 
  • ದಿನೇಶ್ ಮಂಗಳೂರು 
  • ರಘು ಪಾಂಡವೇಶ್ವರ್

References[ಬದಲಾಯಿಸಿ]

  1. Sampath, Parinatha (23 February 2014). "Rakshit Shetty's next with Naxalism". The Times of India. Retrieved 3 September 2014. {{cite web}}: Italic or bold markup not allowed in: |publisher= (help)
  2. "Ricky complete shoot". Indiaglitz. 15 June 2015. Archived from the original on 17 January 2016. Retrieved 17 January 2016.
"https://kn.wikipedia.org/w/index.php?title=ರಿಕ್ಕಿ&oldid=1169242" ಇಂದ ಪಡೆಯಲ್ಪಟ್ಟಿದೆ