Editing/Accessible editing buttons/kn

From Meta, a Wikimedia project coordination wiki
This page is a translated version of the page Editing/Accessible editing buttons and the translation is 93% complete.

ಮೀಡಿಯಾ ವಿಕಿ ಅಭಿವರ್ಧಕರು ಬಳಕೆದಾರ ಇಂಟರ್ಫೇಸ್ನ ಪ್ರವೇಶವನ್ನು ನಿಧಾನವಾಗಿ ಸುಧಾರಿಸುತ್ತಿದ್ದಾರೆ. ಈ ಪರಿವರ್ತನೆಯಲ್ಲಿನ ಮುಂದಿನ ಹಂತವು ಕೆಲವು ಬಟನ್ಗಳ ಗೋಚರತೆಯನ್ನು ಬದಲಾಯಿಸುತ್ತದೆ ಮತ್ತು ಕೆಲವು ಹಳೆಯ (ನವೀಕರಿಸದ ಅಥವಾ ವಿವರಿಸಲಾಗದ) ಬಳಕೆದಾರ ಸ್ಕ್ರಿಪ್ಟ್ಗಳು ಮತ್ತು ಗ್ಯಾಜೆಟ್ಗಳನ್ನು ಮುರಿಯಬಹುದು.

ನೀವು ಈಗ ಹಳೆಯ ಮತ್ತು ಹೊಸ ಆವೃತ್ತಿಗಳನ್ನು ನೋಡಬಹುದು ಮತ್ತು ಬಳಸಬಹುದು. ಹೆಚ್ಚಿನ ಸಂಪಾದಕರು ಕೆಲವೊಂದು ಬಟನ್ಗಳು ಸ್ವಲ್ಪ ದೊಡ್ಡದಾಗಿರುತ್ತವೆ ಮತ್ತು ವಿವಿಧ ಬಣ್ಣಗಳನ್ನು ಹೊಂದಿರುತ್ತವೆ ಎಂದು ಮಾತ್ರ ಗಮನಿಸುವರು.

ಆದಾಗ್ಯೂ, ಈ ಬದಲಾವಣೆಯು ಕೆಲವು ಬಳಕೆದಾರ ಸ್ಕ್ರಿಪ್ಟ್ಗಳು ಮತ್ತು ಗ್ಯಾಜೆಟ್ಗಳಿಗೆ ಸಹ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್, ಅವುಗಳಲ್ಲಿ ಕೆಲವು ಹೊಸ ಪದ್ಧತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದೇ ಇರಬಹುದು. ಸಂಪಾದನೆಗಾಗಿ ಬಳಸಲಾದ ಯಾವುದೇ ಬಳಕೆದಾರ ಸ್ಕ್ರಿಪ್ಟ್ಗಳು ಅಥವಾ ಗ್ಯಾಜೆಟ್ಗಳನ್ನು ನೀವು ನಿರ್ವಹಿಸಿದರೆ, ನಿಮ್ಮ ಸ್ಕ್ರಿಪ್ಟ್ಗಳನ್ನು ಹೇಗೆ ಪರೀಕ್ಷಿಸಬೇಕು ಮತ್ತು ಸರಿಪಡಿಸಬೇಕು ಎಂಬುದರ ಬಗ್ಗೆ ಮಾಹಿತಿಗಾಗಿ ದಯವಿಟ್ಟು ನೋಡಿ ಪ್ರವೇಶಿಸಬಹುದಾದ ಸಂಪಾದನೆ ಬಟನ್ಗಳು ಹಳೆಯ ಸ್ಕ್ರಿಪ್ಟುಗಳನ್ನು ಇದೀಗ ಪರೀಕ್ಷಿಸಬಹುದು ಮತ್ತು ಸರಿಪಡಿಸಬಹುದು.

ಈ ಬದಲಾವಣೆ ಬಹುಶಃ ಮಂಗಳವಾರ 1 ಆಗಸ್ಟ್ 2017 ರಂದು ಈ ವಿಕಿ ತಲುಪುತ್ತದೆ. ನಿಮಗೆ ಸಹಾಯ ಬೇಕಾದರೆ ದಯವಿಟ್ಟು ಚರ್ಚಾ ಪುಟದಲ್ಲಿ ಒಂದು ಟಿಪ್ಪಣಿ/ವಿನಂತಿ ನೀಡಿ.