Translations:Fundraising/Translation/Email 1/4/kn

From Meta, a Wikimedia project coordination wiki

ನಾವು ವಿಶ್ವದ ನಂ.೫ನೆಯ ಜಾಲತಾಣವನ್ನು ನಡೆಸುತ್ತಿರುವ ಸಣ್ಣ ಸ್ವಯಂಸೇವಾ ಸಂಸ್ಥೆ. ನಮ್ಮಲ್ಲಿ ಕೇವಲ $numstaff ಸಿಬ್ಬಂದಿ ಇದ್ದರೂ ೫೦ ಕೋಟಿ ಬಳಕೆದಾರರಿಗೆ ಸೇವೆ ಒದಗಿಸುತ್ತಿದ್ದೇವೆ, ಮತ್ತು ಇತರೆ ಅಗ್ರ ಜಾಲತಾಣಗಳ ರೀತಿಯ ವೆಚ್ಚಗಳನ್ನು ನಿಭಾಯಿಸುತ್ತೇವೆː ಸರ್ವರ್, ವಿದ್ಯುತ್, ಕಾರ್ಯಕ್ರಮಗಳು ಮತ್ತು ಜನಗಳು.