Translations:Tech/News/2017/43/54/kn

From Meta, a Wikimedia project coordination wiki

ನೀವು ಕೆಲವು ಭಾಷೆಗಳಲ್ಲಿ ಹುಡುಕಿದಾಗ, ಮೊದಲ ಭಾಷೆ ಕಾರ್ಯನಿರ್ವಹಿಸದಿದ್ದಲ್ಲಿ ಶೋಧ ಕಾರ್ಯವು ನಿರ್ದಿಷ್ಟವಾದ ಇತರ ಭಾಷೆಗಳಲ್ಲಿ ಬಳಸಬಹುದಾಗಿರುತ್ತದೆ. ಇದನ್ನು ಫಾಲ್ಬ್ಯಾಕ್ ಭಾಷೆ ಎಂದು ಕರೆಯಲಾಗುತ್ತದೆ. ಇದು ಸರಿಯಾಗಿ ಕೆಲಸ ಮಾಡಲಿಲ್ಲ ಮತ್ತು ಕೆಟ್ಟ ಹುಡುಕಾಟಗಳನ್ನು ಸೃಷ್ಟಿಸಿದೆ. ಉತ್ತಮ ಕೆಲಸಕ್ಕಾಗಿ ಹುಡುಕಾಟ ಸೂಚ್ಯಂಕವನ್ನು ನಿಗದಿಪಡಿಸಲಾಗಿದೆ.