Translations:Tech/News/2018/04/11/kn

From Meta, a Wikimedia project coordination wiki

ಹೊಸ OOUI ನೋಟ ಮೆನುಗಳಲ್ಲಿ ಮತ್ತು ಪಾಪ್ಅಪ್'ಗಳು ಕೆಳಮುಖವಾಗಿ ಬದಲಾಗಿ ಮೇಲಕ್ಕೆ ತೆರೆಯಬಹುದು. ಇದು ದೀರ್ಘ ಡ್ರಾಪ್ಡೌನ್ ಮೆನುಗಳನ್ನು ಬಳಸಲು ಸುಲಭವಾಗಿಸುತ್ತದೆ. ಕೆಲವೊಮ್ಮೆ ಈ ಮೆನುಗಳು ಇತರ ವಿಷಯಗಳಿಂದ ಅತಿಕ್ರಮಿಸಲ್ಪಟ್ಟಿವೆ. ಈಗ ಇದನ್ನು ಸರಿಪಡಿಸಲಾಗಿದೆ.