Meta:Babylon/ಅನುವಾದಕರ ಸುದ್ದಿಪತ್ರ
Jump to navigation
Jump to search
ಅನುವಾದ ಸುದ್ದಿಪತ್ರವು ನಿರ್ದಿಷ್ಟ ಭಾಷಾಂತರದ ಅಗತ್ಯವಿರುವ ಪುಟಗಳ ಬಗ್ಗೆ ತಿಳಿಸುತ್ತದೆ (ಸುದ್ದಿ ಪತ್ರಗಳು, ಪ್ರಮುಖ ಪ್ರಕಟಣೆಗಳು, ಇತ್ಯಾದಿ).
ನೀವು ಚಂದಾದಾರರಾಗಿದ್ದರೆ, ಅನುವಾದಿಸಲು ಪುಟಕ್ಕೆ ನೇರ ಲಿಂಕ್ನೊಂದಿಗೆ ನೀವು ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ. ಹೊಸ ವಸ್ತು ಬಗ್ಗೆ ತಿಳಿಯಲು ಇತರ ವಿಕಿ ಅಧಿಸೂಚನೆಗಳನ್ನು ಸಕ್ರಿಯಗೊಳಿಸಲು ಮರೆಯಬೇಡಿ.
ಲಭ್ಯವಿರುವ ಎಲ್ಲ ಅನುವಾದಗಳಿಗೆ ನೀವು ಅಧಿಸೂಚನೆಯನ್ನು ಪಡೆಯುವುದಿಲ್ಲ, ಕೇವಲ ಪ್ರಮುಖವಾದವುಗಳಿಗೆ ಮಾತ್ರ ಅಧಿಸೂಚನೆ ಪಡೆಯುತ್ತೀರ. ಇತರ ಅನುವಾದಗಳು ತಿಳಿಸಲು, ದಯವಿಟ್ಟು ಚಂದಾದಾರರಾಗಲು ಅನುವಾದಕ ಪುಟದಲ್ಲಿ ನೋಂದಾಯಿಸಿ.
ಅನುವಾದಕ ಸುದ್ದಿಪತ್ರ Mediawiki.org ನಲ್ಲಿ ಇದೆ. ಇದು ಅನುವಾದಕರು ಮೇಲಿಂಗ್ ಪಟ್ಟಿಗೆ ಪರ್ಯಾಯವಾಗಿದೆ.