ಚಳುವಳಿ ಚಾರ್ಟರ್/ದೃಢೀಕರಣ

From Meta, a Wikimedia project coordination wiki
This page is a translated version of the page Movement Charter/Ratification and the translation is 100% complete.


ದೃಢೀಕರಣ

ಚಾರ್ಟರ್‌ಅನ್ನು ಅಂಗೀಕರಿಸಲಾಗಿದೆ ಮತ್ತು ಇದು ಈ ಕೆಳಗಿನ ಫಲಿತಾಂಶವನ್ನು ಹೊಂದಿರುವ ಮತದ ಮೂಲಕ ಜಾರಿಗೆ ಬರುತ್ತದೆ:

  • ವಿಕಿಮೀಡಿಯಾ ಅಂಗಸಂಸ್ಥೆಯಲ್ಲಿ ಭಾಗವಹಿಸುವ ಬಹುಪಾಲು (೫೦% ಕ್ಕಿಂತ ಹೆಚ್ಚು) ಜನರು ಚಾರ್ಟರ್‌ಅನ್ನು ಬೆಂಬಲಿಸಲು ಮತ ಚಲಾಯಿಸುತ್ತಾರೆ,
  • ಚಳುವಳಿ ಆಧಾರಿತ ಮತದಾರರಲ್ಲಿ ಬಹುಮತ (೫೦% ಕ್ಕಿಂತ ಹೆಚ್ಚು) ಜನರು ಚಾರ್ಟರ್‌ಅನ್ನು ಬೆಂಬಲಿಸಲು ಮತ ಚಲಾಯಿಸುತ್ತಾರೆ, ಮತ್ತು
  • ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟೀಸ್ ಚಾರ್ಟರ್ ಅನ್ನು ಬೆಂಬಲಿಸಲು ಮತ ಹಾಕುತ್ತದೆ.

ಈ ಚಾರ್ಟರ್ ನ ಅನುವಾದಗಳನ್ನು ಇತರ ಭಾಷೆಗಳಲ್ಲಿ ಒದಗಿಸಬಹುದು. ಯಾವುದೇ ಅನುವಾದ ಮತ್ತು ಮೂಲ ಇಂಗ್ಲಿಷ್ ಭಾಷೆಯ ಆವೃತ್ತಿಯ ನಡುವೆ ಅನುಮಾನ ಅಥವಾ ಸಂಘರ್ಷದ ಸಂದರ್ಭದಲ್ಲಿ, ಮೂಲ ಆವೃತ್ತಿಯು ಉಳಿಯುತ್ತದೆ.