Tech/News/Reader feedback/2017/Preload/kn

From Meta, a Wikimedia project coordination wiki
This page is a translated version of the page Tech/News/Reader feedback/2017/Preload and the translation is 100% complete.

೧. ನಿಮಗೆ ಟೆಕ್ ಸುದ್ದಿಯಿಂದ ವಿಕಿಮೀಡಿಯಾ ತಂತ್ರಜ್ಞಾನದ ಬಗ್ಗೆ ಸರಿಯಾದ ಮಾಹಿತಿ ದೊರಯುತ್ತದೆಯೆ? ದೊರಯುತ್ತಿದ್ದರೆ ಅಥವಾ ದೊರಯದ್ದಿದ್ದರೆ ಏಕೆ ಎಂದು ವಿವರಿಸಿ?

...

೨. ತಂತ್ರಜ್ಞಾನದ ವೈವಿಧ್ಯಮಯ ಮಟ್ಟದ ತಾಂತ್ರಿಕ ಪರಿಣತಿ ಹೊಂದಿರುವ ಜನರಿಗೆ ಟೆಕ್ ಸುದ್ದಿ ಬರೆಯಲಾಗಿದೆ. ಟೆಕ್ ಸುದ್ದಿಗಳಲ್ಲಿ ನಿಮಗಾಗಿ ಹಲವಾರು ಅಥವಾ ಕೆಲವು ತಾಂತ್ರಿಕ ವಿವರಗಳು ನಿಮಗೆ ಸಿಗುತ್ತದೆಯೆ?

...

೩. ಟೆಕ್ ಸುದ್ದಿಗಳಲ್ಲಿನ ಭಾಷೆ ಓದಲು ಸುಲಭವಾಗಿದೆಯೇ? ಇಲ್ಲದಿದ್ದರೆ, ಸಮಸ್ಯೆ ಏನು?

...

೪. ನಾವು ಟೆಕ್ ಸುದ್ದಿ ಉತ್ತಮಪಡಿಸಲು ಬೇರೆ ಏನು ಮಾಡಬಹುದು? ಇದು ವಿಷಯ, ವಿನ್ಯಾಸ, ವಿತರಣೆ ಅಥವಾ ಇತರ ವಿಷಯಗಳಾಗಿರಬಹುದು?

...

೫. ಸರಾಸರಿ ವಿಕಿಮೀಡಿಯ ಸಂಪಾದಕನೊಂದಿಗೆ ಹೋಲಿಸಿದರೆ, ನಿಮ್ಮನ್ನು ನೀವು ಹೇಗೆ ತಾಂತ್ರಿಕವಾಗಿ ಶ್ರೇಣೀಕರಿಸುತ್ತೀರಿ(ಹೆಚ್ಚು/ಕಡಿಮೆ)?

...