ಭಾರತೀಯ ವಿಕಿಸೋರ್ಸ್ ಪ್ರೂಫ಼್‌ರೀಡಥಾನ್ ೨೦೨೦/ಪುಸ್ತಕಗಳ ಪಟ್ಟಿ

From Meta, a Wikimedia project coordination wiki
Jump to navigation Jump to search
This page is a translated version of the page Indic Wikisource Proofreadthon 2020/Book list and the translation is 11% complete.
Outdated translations are marked like this.
Other languages:
English • ‎অসমীয়া • ‎বাংলা • ‎ಕನ್ನಡ

ಪರಿಶೀಲನಾ ಪುಸ್ತಕಗಳು

ಈ ಪ್ರೂಫ಼್‌ರೀಡ್‌ಥಾನ್‌ಗಾಗಿ ಬಳಸಲಾಗುವ ಪುಸ್ತಕಗಳನ್ನು ಮುಂದಿನ ಕೋಷ್ಟಕವು ಪಟ್ಟಿ ಮಾಡುತ್ತದೆ. ಎಲ್ಲ ಪುಸ್ತಕಗಳು ಪರೀಶೀಲನೆಗೆ ಸಮಾನ ಕ್ಲಿಷ್ಟತೆಯನ್ನು ಹೊಂದಿರಬೇಕು. ಯಾವುದೇ ಸಂಕೀರ್ಣ ಸ್ವರೂಪ ಅಥವಾ ಅಸಾಮಾನ್ಯ ಅಕ್ಷರಬಾರದು. ಸೇರಿಸಬೇಕಾದ ಪುಸ್ತಕಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಯಾವುದೇ ವಿಕಿಸೋರ್ಸ್ ಬಳಕೆದಾರರು ಪುಸ್ತಕವನ್ನು ಪ್ರೂಫ್ ರೀಡ್ ಮಾಡಲು ಪ್ರಸ್ತಾಪಿಸಬಹುದು

ಪುಸ್ತಕಗಳ ಪಟ್ಟಿ ಮಾಡುವ ಬಗ್ಗೆ:

  • ಪುಸ್ತಕಗಳು ಅಂತರ್ಜಾಲದ ಯಾವುದೇ ತಾಣಗಳಲ್ಲಿ, ಯುನಿಕೋಡ್ ಮಾಧ್ಯಮದಲ್ಲಿ ಲಭ್ಯವಿರಬಾರದು. ವಿಕಿಸೋರ್ಸ್‌ನಲ್ಲಿ ಮಾತ್ರವೇ ಮೊದಲ ಬಾರಿಗೆ ಮುದ್ರಣವಾಗಬೇಕು.
  • ಪುಸ್ತಕ PD-India ಅಥವಾ ಹಕ್ಕುಸ್ವಾಮ್ಯರಹಿತ ಅಥವಾ ಪಬ್ಲಿಕ್ ಡೋಮೈನ್ ನಲ್ಲಿ . ( OTRS ಮುಗಿದ ನಂತರ,Cc-by-sa-4.0 ). PD-India ದಲ್ಲಿ ಸೇರಿಸುವುದಕ್ಕೆ ಸಮಸ್ಯೆಯಿದ್ದಲ್ಲಿ, ಸ್ಥಳೀಯ ವಿಕಿಸೋರ್ಸ್‌ನಲ್ಲಿ ಅಪ್ಲೋಡ್ ಮಾಡಬಹುದು.

Book inclusion criteria:

  • The books should not be available in Unicoded format in another third-party website. It will confirm that the Unicode format digital version fist publish by Wikisource.
  • Book should be in PD-India or out of copyright or Public domain. ( Cc-by-sa-4.0 as if you finish the OTRS process). If there any issues in commons to upload a PD-India license file, you may upload it local Wikisource.

How to decide copyright Status of a book:

ಪುಸ್ತಕಗಳ ಹಕ್ಕುಸ್ವಾಮ್ಯತೆಯನ್ನು ನಿರ್ಧರಿಸುವ ಬಗ್ಗೆ

ಪರಿವಿಡಿ ಪುಟಗಳಿಗಾಗಿ, ದಪ್ಪ ಅಕ್ಷರಗಳ ಮೇಲೆ ಕ್ಲಿಕ್ಕಿಸಿ.

  1. Book should be uploaded in common/local with PD-India tag as described on the project page.
  2. Check the pages of the book thoroughly with respect to missing pages or disorder etc. If there any issue like this, please fix the issue before proofreading.
  3. Complete the all Index level works and Pagelist and check the page number. (if the Pagelist Widget not enable please enable it from here. )
  4. Add template {{rh|{{{pagenum}}}| Name |{{{pagenum}}}}} at header/footer as book of Index page.
  5. Change the progress to "C"

Assamese

Bengali

Gujarati

Hindi

Kannada

Malayalam

Marathi

Odia

Punjabi

Sanskrit

Tamil

Telugu