ಟೆಕ್/ಸುದ್ದಿ/2017/26
Jump to navigation
Jump to search
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೨೬ (ಸೋಮವಾರ ೨೬ ಜೂನ್ ೨೦೧೭) | ಮುಂದಿನ |
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- <ಇನ್ಪುಟ್ ಬಾಕ್ಸ್> ಹೊಸ ನಿಯತಾಂಕ
searchfilter
ಹೊ೦ದಿದೆ. ನೀವು ಮೌಲ್ಯಗಳನ್ನು ಮು೦ದೆ ತಿಳಿಸಿರುವ ಹಾಗೆ ಸೇರಿಸಬಹುದುsearchfilter=insource:foo
. ಅದು ಬಳಕೆದಾರರ ಹುಡುಕಾಟ ಪ್ರಶ್ನೆಗೆ ಸೇರಿಸುತ್ತದೆ. [೧]
ಈ ವಾರದ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೨೭ ಜೂನ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೮ ಜೂನ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೯ ಜೂನ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
- ವರ್ಧಿತ ವೀಕ್ಷಣೆಪಟ್ಟಿಯಲ್ಲಿ / ಇತ್ತೀಚಿನ ಬದಲಾವಣೆಗಳಲ್ಲಿ ವಿಕಿಡಾಟಾ ಬದಲಾವಣೆಗಳನ್ನು ನೋಡಲು ಬಳಕೆದಾರರು ಬಯಸುತ್ತಾರೆಯೇ ಎಂಬುದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಹಿಂದೆ, ಇದನ್ನು ಪ್ರತಿಯೊಬ್ಬರಿಗೂ ನಿಷ್ಕ್ರಿಯಗೊಳಿಸಲಾಗಿದೆ. [೨]
ಸಬೆಗಳು
ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು 19:00 (UTC) ನಲ್ಲಿ ೨೭ ಜೂನ್ ಆಗಿರುತ್ತದೆ. ಸೇರಲು ಹೇಗೆ ನೋಡಿ.
- ವಿಕಿಮೀಡಿಯಾ ಭಾಷಾ ಯೋಜನೆಗಳ ಬಗ್ಗೆ ಮಾತನಾಡಲು ಮುಕ್ತ ಅಧಿವೇಶನ, ಸಭೆಯು ನಡೆಯಲಿದೆ. ನೀವು ಮುಂದಿನ WMF ಭಾಷೆ ತಂಡದ ಕಚೇರಿ ಗಂಟೆ ೨೭ ಜೂನ್ at 13:00 UTC ಸೇರಬಹುದು, [೩]
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."