ಟೆಕ್/ಸುದ್ದಿ/2017/31
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ಟೆಕ್ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- ಕೆಲವು ಪುಟಗಳು
Lua error in mw.wikibase.entity.lua at line 34: The entity data must be a table obtained via mw.wikibase.getEntityObjectದೋಷವನ್ನು ತೋರಿಸುತ್ತವೆ. ವಿಕಿಡಾಟಾವನ್ನು ಬಳಸುವ ಲುವಾ ಮಾಡ್ಯೂಲ್ ಪುಟದೊಂದಿಗೆ ಈ ಸಮಸ್ಯೆಯು ನಡೆಯುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಲು ವಿಕಿ ಅಭಿವರ್ಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸಲು ನೀವು ಪುಟವನ್ನು ಸಂಪಾದಿಸಿ, ಯಾವುದನ್ನು ಬದಲಾಯಿಸದೆ ಉಳಿಸುವುದರ ಮೂಲಕ ನೀವು ಸರಿಪಡಿಸಬಹುದು. [೧] - ಜುಲೈ 28 ರಂದು ವಿಕಿಡಾಟ ಮತ್ತು ಜರ್ಮನ್ ವಿಕಿಪೀಡಿಯಾವನ್ನು ಒಂದು ಗಂಟೆಯವರೆಗೆ ಸಂಪಾದಿಸಲಾಗುವುದಿಲ್ಲ. ಘಟನೆಯ ವರದಿಯಲ್ಲಿ ಭವಿಷ್ಯದಲ್ಲಿ ಅದನ್ನು ನಾವು ಹೇಗೆ ತಪ್ಪಿಸಬಹುದು ಮತ್ತು ಅದನ್ನು ಹೇಗೆ ಓದಬಹುದು ಎಂಬುದನ್ನು ನೀವು ಓದಬಹುದು..
ಈ ವಾರದ ಮುಂದಿನ ಬದಲಾವಣೆಗಳು
- ಕೆಲವು ವಿಕಿಗಳು ಈಗಾಗಲೇ ದೊಡ್ಡ ಮತ್ತು ಪ್ರಕಾಶಮಾನವಾದ OOjs UI ಪುಟ ಗುಂಡಿಗಳನ್ನು ಹೊಂದಿವೆ. ಕಾಮನ್ಸ್ ಹೊರತುಪಡಿಸಿ ಉಳಿದಿರುವ ಎಲ್ಲಾ ವಿಕಿಗಳು ಆಗಸ್ಟ್ 1 ರಿಂದ ಇವುಗಳನ್ನು ಹೊಂದುತ್ತದೆ. [೨]
ಮೀಡಿಯಾವಿಕಿ ಹೊಸ ಆವೃತ್ತಿ ೧ ಆಗಸ್ಟ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨ ಆಗಸ್ಟ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩ ಆಗಸ್ಟ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.
ಸಭೆಗಳು
ವಿಷುಯಲ್ ಸಂಪಾದಕ ತಂಡದೊಂದಿಗೆ ನೀವು ಮುಂದಿನ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ ನೀವು ಪ್ರಮುಖ ಆಲೋಚಿಸುತ್ತೀರಿ ಇದು ದೋಷಗಳನ್ನು ಅಭಿವರ್ಧಕರು ಹೇಳಬಹುದು. ಈ ಸಭೆಯು 19:00 (UTC) ನಲ್ಲಿ ೧ ಆಗಸ್ಟ್ ಆಗಿರುತ್ತದೆ. ಸೇರಲು ಹೇಗೆ ನೋಡಿ.
ಭವಿಷ್ಯದ ಬದಲಾವಣೆಗಳು
- ಸಂಪಾದನೆ ವಿಂಡೋದಲ್ಲಿ ಡೀಫಾಲ್ಟ್ ಫಾಂಟ್ ಕೆಲವೊಂದು ಬಳಕೆದಾರರಿಗೆ ಶೀಘ್ರದಲ್ಲೇ ಬದಲಾಯಿಸುತ್ತದೆ. ಬ್ರೌಸರ್ ಡೀಫಾಲ್ಟ್ ಅನ್ನು ಬಳಸುವುದಕ್ಕೆ ಬದಲಾಗಿ ಇದು ಮೊನೋಸ್ಪೇಸ್ ಆಗಿರುತ್ತದೆ. ಬಳಕೆದಾರರು ಇದನ್ನು ಅವರ ಆದ್ಯತೆಗಳಲ್ಲಿ ಬದಲಾಯಿಸಬಹುದು. Macs ಮತ್ತು iOS ಸಾಧನಗಳಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಇದನ್ನು ಬದಲಾಯಿಸಬೇಕು. [೩]
"ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ ಮತ್ತು ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ ಅಥವಾ ಬಿಟ್ಟುಬಿಡಿ."