ತಾಂತ್ರಿಕ/ಸುದ್ದಿ/೨೦೧೭/೪೭
Appearance
ತಾ೦ತ್ರಿಕ/ಟೆಕ್ ಸುದ್ದಿ ಸಾಪ್ತಾಹಿಕ ಸಾರಾಂಶಗಳು ನಿಮ್ಮನ್ನು ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪ್ರಭಾವ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ನಿಗಾವಹಿಸಲು ಸಹಾಯ ಮಾಡುತ್ತದೆ. ಚಂದಾದಾರರಾಗಿ, ಕೊಡುಗೆ ನೀಡಿ ಮತ್ತು ಪ್ರತಿಕ್ರಿಯೆ ನೀಡಿ.
ಹಿಂದಿನ | ೨೦೧೭, ವಾರ ೪೭ (ಸೋಮವಾರ ೨೦ ನವೆಂಬರ್ ೨೦೧೭) | ಮುಂದಿನ |
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ನೀವು ಆಂಡ್ರಾಯ್ಡ್ ನಲ್ಲಿ ಕ್ರೋಮ್ ವೆಬ್ ಬ್ರೌಸರ್ ಅನ್ನು ಬಳಸಿದರೆ ನೀವು ಮೊಬೈಲ್ ವೆಬ್ಸೈಟ್ನಲ್ಲಿ ಡೌನ್ಲೋಡ್ ಐಕಾನ್ ಅನ್ನು ನೋಡಬಹುದು.
ಅದನ್ನು ಒತ್ತಿದರೆ ನೀವು ಫಾರ್ಮ್ಯಾಟ್ ಮಾಡಲಾದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು. ಭವಿಷ್ಯದಲ್ಲಿ ಇತರ ಮೊಬೈಲ್ ಬ್ರೌಸರ್ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. [೧]
- The abuse filter now has a function called
get_matches
. You can use it to store matches from regular expressions – one of each capturing group. You can read more in Phabricator.
ಸಮಸ್ಯೆಗಳು
- ಡೇಟಾಬೇಸ್ ಕುಸಿತದ ಕಾರಣ ಕಳೆದ ವಾರದ ಮಾಧ್ಯಮವಿಕಿ ಆವೃತ್ತಿಯು ಎಲ್ಲ ವಿಕಿಪೀಡಿಯಾಗಳಿಗೆ ಬರಲಿಲ್ಲ. ಇದು ನವೆಂಬರ್ ೨೦ ರಂದು ಎಲ್ಲಾ ವಿಕಿಗಳ ಮೇಲೆ ಇರುತ್ತದೆ. [೨][೩][೪]
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಹೋಸ ಮಿಡಿಯಾವಿಕಿ ಆವೃತ್ತಿ ಬಿಡುಗಡೆ ಇಲ್ಲ.
ಸಭೆಗಳು
- ನೀವು IRCಯ ಸಂಪಾದನೆ ತಂಡದ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ನೀವು ಅತ್ಯಂತ ಮುಖ್ಯ ಎಂದು ಭಾವಿಸುವ ದೋಷಗಳನ್ನು ಅಭಿವರ್ಧಕರಿಗೆ ಹೇಳಬಹುದು. ಸಭೆಯು ೨೧ ನವೆಂಬರ್ ರಂದು 19:30 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
- ನೀವು IRC ಯ ತಾಂತ್ರಿಕ ಸಲಹೆಯ ಸಭೆಯಲ್ಲಿ ಸೇರಬಹುದು. ಸಭೆಯಲ್ಲಿ, ಸ್ವಯಂಸೇವಕ ಅಭಿವರ್ಧಕರು ಸಲಹೆ ಕೇಳಬಹುದು. ಸಭೆಯು ೨೨ ನವೆಂಬರ್ ರಂದು 15:00 (UTC)ಗೆ ನಡೆಯಲಿದೆ. ಸೇರಲು ಹೇಗೆ ಇಲ್ಲಿ ನೋಡಿ.
ಭವಿಷ್ಯದ ಬದಲಾವಣೆಗಳು
- Language converter syntax will no longer work inside external links. Wikitext like
http://-{zh-cn:foo.com; zh-hk:bar.com; zh-tw:baz.com}-
must be replaced. You will have to write-{zh-cn: http://foo.com ; zh-hk: http://bar.com ; zh-tw:http://baz.com }-
instead. This only affects languages with Language Converter enabled. Examples of such languages are Chinese and Serbian. This will happen next week. [೫][೬]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರು ತಯಾರಿಸಿದ್ದರೆ, ಕೊಡುಗೆ • ಭಾಷಾಂತರ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಚಂದಾದಾರರಾಗಿ.