ತಾಂತ್ರಿಕ/ಸುದ್ದಿ/೨೦೨೨/೪೫
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೫ (ಸೋಮವಾರ ೦೭ ನವೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-45
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಈವೆಂಟ್ ನೋಂದಣಿ ಪರಿಕರದ ನವೀಕರಿಸಿದ ಆವೃತ್ತಿಯು ಈಗ testwiki ಮತ್ತು test2wiki ವಿಕಿಯಲ್ಲಿ ಸಕ್ರಿಯವಾಗಿದೆ. ಈವೆಂಟ್ ಸಂಘಟಕರು ಮತ್ತು ಭಾಗವಹಿಸುವವರಿಗೆ ಸಾಧನವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ನಮ್ಮ ಯೋಜನೆ ಚರ್ಚೆಪುಟದಲ್ಲಿ ನಿಮ್ಮ ಪ್ರತಿಕ್ರಿಯೆಯ ಸ್ವಾಗತವಿದೆ. ಹೆಚ್ಚಿನ ಮಾಹಿತಿ ಪುಟದಲ್ಲಿ ಲಭ್ಯವಿದೆ. [೧]
ಸಮಸ್ಯೆಗಳು
- ಕಳೆದ ವಾರ ಎರಡು ಬಾರಿ, ಸುಮಾರು 45 ನಿಮಿಷಗಳವರೆಗೆ, ಹೆಚ್ಚಾಗಿ ಲಾಗ್-ಇನ್ ಆದ ಬಳಕೆದಾರರಿಗೆ ಕೆಲವು ಫೈಲ್ಗಳು ಮತ್ತು ಥಂಬ್ನೇಲ್ಗಳು ಲೋಡ್ ಆಗಲು ವಿಫಲವಾಗಿದೆ ಹಾಗೂ ಅಪ್ಲೋಡ್ಗಳು ವಿಫಲವಾಗಿದೆ. ಕಾರಣ ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಘಟನೆಯ ವರದಿ ಲಭ್ಯವಾಗಲಿದೆ.
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಯಾವುದೆ ಹೊಸ ಮಿಡಿಯಾವಿಕಿ ಆವೃತ್ತಿ ಇರುವುದಿಲ್ಲ.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.