ತಾಂತ್ರಿಕ/ಸುದ್ದಿ/೨೦೨೨/೪೭
Jump to navigation
Jump to search
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೭ (ಸೋಮವಾರ ೨೧ ನವೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-47
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಸರ್ಚ್ ಬಾರ್ನಲ್ಲಿ ಉಚಿತವಲ್ಲದ ಮಾಧ್ಯಮದ ಪ್ರದರ್ಶನ ಮತ್ತು ವಿಶೇಷ:ಹುಡುಕಾಟದಲ್ಲಿನ ಲೇಖನ ಥಂಬ್ನೇಲ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹೆಚ್ಚಿನ ವಿವರಗಳು T320661 ನಲ್ಲಿವೆ.
ಈ ವಾರದ ಮುಂದಿನ ಬದಲಾವಣೆಗಳು
- ಈ ವಾರ ಹೋಸ ಮಿಡಿಯಾವಿಕಿ ಆವೃತ್ತಿ ಬಿಡುಗಡೆ ಇಲ್ಲ.
ಕೆಲವು ವಿಕಿಗಳು ತಮ್ಮ ಮುಖ್ಯ ಡೇಟಾಬೇಸ್ನ ಬದಲಾವಣೆಯಿಂದಾಗಿ ಕೆಲವು ನಿಮಿಷಗಳವರೆಗೆ ಓದಲು ಮಾತ್ರ ಲಭ್ಯವಿರುತ್ತದೆ. ಈ ನಿರ್ವಹಣೆ ೨೨ ನವೆಂಬರ್ 07:00 UTC ರಂದು (ಉದ್ದೇಶಿತ ವಿಕಿಗಳಲ್ಲಿ) ಮತ್ತು ೨೪ ನವೆಂಬರ್ 07:00 UTC ರಂದು (ಉದ್ದೇಶಿತ ವಿಕಿಯಲ್ಲಿ ಇರುತ್ತದೆ).
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.