ತಾಂತ್ರಿಕ/ಸುದ್ದಿ/೨೦೨೨/೪೮
Jump to navigation
Jump to search
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೪೮ (ಸೋಮವಾರ ೨೮ ನವೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-48
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಹೊಸ ಪ್ರಾಶಸ್ತ್ಯ, "ಸೀಮಿತ ಪುಟ ಅಗಲ ಮೋಡ್ಅನ್ನು ಸಕ್ರಿಯಗೊಳಿಸಿ", Vector 2022 ಸ್ಕಿನ್ಗೆ ಸೇರಿಸಲಾಗಿದೆ. ನಿಮ್ಮ ಮಾನಿಟರ್ 1600 ಪಿಕ್ಸೆಲ್ಗಳು ಅಥವಾ ಅಗಲವಾಗಿದ್ದರೆ ಆದ್ಯತೆಯು ಪ್ರತಿ ಪುಟದಲ್ಲಿ ಟಾಗಲ್ ಮಾಡುವ ಆಯ್ಕೆ ಲಭ್ಯವಿದೆ. ಲಾಗ್-ಔಟ್ ಮತ್ತು ಲಾಗ್-ಇನ್ ಮಾಡಿದ ಬಳಕೆದಾರರಿಗೆ ಪುಟದ ಅಗಲವನ್ನು ಹೆಚ್ಚಿಸಲು ಇದು ಅನುಮತಿಸುತ್ತದೆ. [೧]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೨೯ ನವೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೩೦ ನವೆಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ಕೆಲವು ವಿಕಿಗಳು ತಮ್ಮ ಮುಖ್ಯ ಡೇಟಾಬೇಸ್ನ ಬದಲಾವಣೆಯಿಂದಾಗಿ ಕೆಲವು ನಿಮಿಷಗಳವರೆಗೆ ಓದಲು ಮಾತ್ರ ಲಭ್ಯವಿರುತ್ತದೆ. ಈ ನಿರ್ವಹಣೆ ೨೯ ನವೆಂಬರ್ 07:00 UTC ರಂದು (ಉದ್ದೇಶಿತ ವಿಕಿಗಳಲ್ಲಿ) ಮತ್ತು ೧ ಡಿಸೆಂಬರ್ 07:00 UTC ರಂದು (ಉದ್ದೇಶಿತ ವಿಕಿಯಲ್ಲಿ ಇರುತ್ತದೆ).
- SVG ಇಮೇಜ್ ಫಾರ್ಮ್ಯಾಟ್ನಲ್ಲಿ ತೋರಿಸಿರುವ ಗಣಿತದ ಸೂತ್ರಗಳು ಇನ್ನು ಮುಂದೆ ಅವುಗಳನ್ನು ಬೆಂಬಲಿಸದ ಬ್ರೌಸರ್ಗಳಿಗೆ PNG ಫಾಲ್-ಬ್ಯಾಕ್ಗಳನ್ನು ಹೊಂದಿರುವುದಿಲ್ಲ. ಇದು ವ್ಯವಸ್ಥೆಯನ್ನು ಆಧುನೀಕರಿಸುವ ಕೆಲಸದ ಭಾಗವಾಗಿದೆ. ಫೆಬ್ರವರಿ 2018 ರವರೆಗೆ PNG ಆವೃತ್ತಿಗಳನ್ನು ಮಾತ್ರ ತೋರಿಸುವುದು ಡೀಫಾಲ್ಟ್ ಆಯ್ಕೆಯಾಗಿತ್ತು. [೨][೩][೪]
- ಫ್ಲ್ಯಾಗ್ ಮಾಡಲಾದ ಪರಿಷ್ಕರಣೆಗಳನ್ನು ಬಳಸುವ ಕೆಲವು ವಿಕಿಗಳಲ್ಲಿ, ವಿಶೇಷ:Contributions ವಿಶೇಷ ಪುಟಕ್ಕೆ ಹೊಸ ಚೆಕ್ಬಾಕ್ಸ್ ಅನ್ನು ಸೇರಿಸಲಾಗುತ್ತದೆ ಇದು ಬಳಕೆದಾರರ ಬಾಕಿ ಉಳಿದಿರುವ ಬದಲಾವಣೆಗಳನ್ನು ಮಾತ್ರ ನೋಡಲು ನಿಮಗೆ ಅನುವು ಮಾಡಿಕೊಡುತ್ತದೆ . [೫]
ಭವಿಷ್ಯದ ಬದಲಾವಣೆಗಳು
How media is structured in the parser's HTML output will change early next week at group1 wikis (but not Wikimedia Commons or Meta-Wiki). This change improves the accessibility of content, and makes it easier to write related CSS. You may need to update your site-CSS, or userscripts and gadgets. There are details on what code to check, how to update the code, and where to report any related problems. [೬]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.