ತಾಂತ್ರಿಕ/ಸುದ್ದಿ/೨೦೨೩/೪೮
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೪೮ (ಸೋಮವಾರ ೨೭ ನವೆಂಬರ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-48
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೮ ನವೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೯ ನವೆಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩೦ ನವೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು. ಮುಂದಿನ ವಾರ ಯಾವುದೇ ಹೊಸ ಮೀಡಿಯಾವಿಕಿ ಆವೃತ್ತಿ ಬಿಡುಗಡೆ ಇಲ್ಲ. [೧][೨]
- ಮೀಡಿಯಾವಿಕಿಯ ಜಾವಾಸ್ಕ್ರಿಪ್ಟ್ ವ್ಯವಸ್ಥೆಯು ಈಗ ಗ್ಯಾಜೆಟ್ಗಳು ಮತ್ತು ಬಳಕೆದಾರ ಸ್ಕ್ರಿಪ್ಟ್ಗಳಲ್ಲಿ $async-waiit ಸಿಂಟ್ಯಾಕ್ಸ್ ಅನ್ನು ಅನುಮತಿಸುತ್ತದೆ. ಗ್ಯಾಜೆಟ್ ಲೇಖಕರು ಬಳಕೆದಾರರ ಬ್ರೌಸರ್ಗಳು ಅದನ್ನು ಬೆಂಬಲಿಸದಿರಬಹುದು ಆದ್ದರಿಂದ ಅದನ್ನು ಸೂಕ್ತವಾಗಿ ಬಳಸಬೇಕು. [೩]
- ಕಳೆದ ವಾರ ಘೋಷಿಸಲಾದ "ಲಿಂಕ್ ಸೇರಿಸಿ" ನಿಯೋಜನೆಯನ್ನು ಮುಂದೂಡಲಾಗಿದೆ. ಇದು ಈ ವಾರ ಪುನರಾರಂಭವಾಗಲಿದೆ.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.