ತಾಂತ್ರಿಕ/ಸುದ್ದಿ/೨೦೨೨/೩೯
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೩೯ (ಸೋಮವಾರ ೨೬ ಸೆಪ್ಟೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-39
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಲಿಂಕ್ಗಳ
rel
ಗುಣಲಕ್ಷಣದಲ್ಲಿ ಸ್ಪೇಸ್-ಬೇರ್ಪಡಿಸಿದ ಬಹು-ಮೌಲ್ಯಗಳನ್ನು ಅನುಮತಿಸಲು ಪಾರ್ಸಾಯ್ಡ್ ಕ್ಲೈಂಟ್ಗಳನ್ನು ನವೀಕರಿಸಬೇಕು. ಹೆಚ್ಚಿನ ವಿವರಗಳು T315209 ನಲ್ಲಿವೆ.
ಈ ವಾರದ ನಂತರ ಸಂಭವಿಸುವ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೭ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೮ ಸೆಪ್ಟಂಬರ್ ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೯ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ವಿಷುಯಲ್ ಡಿಫ್ಸ್ ವಿಕ್ಷನರಿ ಮತ್ತು ವಿಕಿಪೀಡಿಯಾವನ್ನು ಹೊರತುಪಡಿಸಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ. [೧]
- ಮೊಬೈಲ್ ಸೈಟ್ನಲ್ಲಿನ ಚರ್ಚೆ ಪುಟಗಳು ಅರೇಬಿಕ್, ಬಾಂಗ್ಲಾ, ಚೈನೀಸ್, ಫ್ರೆಂಚ್, ಹೈಟಿಯನ್ ಕ್ರಿಯೋಲ್, ಹೀಬ್ರೂ, ಕೊರಿಯನ್ ಮತ್ತು ವಿಯೆಟ್ನಾಮೀಸ್ ವಿಕಿಪೀಡಿಯಾಗಳಲ್ಲಿ ಬದಲಾಗುತ್ತವೆ. ಅವು ಬಳಸಲು ಸುಲಭವಾಗಿರಬೇಕು ಮತ್ತು ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕು. [೨] [೩]
- Module ನೇಮ್ಸ್ಪೇಸ್ನಲ್ಲಿ,
.json
ನೊಂದಿಗೆ ಕೊನೆಗೊಳ್ಳುವ ಪುಟಗಳನ್ನು JSON ಎಂದು ಪರಿಗಣಿಸಲಾಗುತ್ತದೆ, User ಮತ್ತು MediaWiki ನೇಮ್ಸ್ಪೇಸ್ಗಳಂತೆಯೇ. [೪]
ಬಾಟ್ ಮೂಲಕ ಪೋಸ್ಟ್ ಮಾಡಲಾದ ಟೆಕ್ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ