ತಾಂತ್ರಿಕ/ಸುದ್ದಿ/೨೦೨೩/೧೬
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೬ (ಸೋಮವಾರ ೧೭ ಏಪ್ರಿಲ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-16
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- "Show nearby articles" ಎಂಬ ಹೊಸ ವೈಶಿಷ್ಟ್ಯಕ್ಕಾಗಿ ಬಟನ್ನೊಂದಿಗೆ ನೀವು ಈಗ ಸಮೀಪದ ಲೇಖನಗಳನ್ನು ಕಾರ್ಟೋಗ್ರಾಫರ್ ನಕ್ಷೆಯಲ್ಲಿ ನೋಡಬಹುದು. ಅಕ್ಟೋಬರ್ನಿಂದ ಆರು ವಿಕಿಗಳಲ್ಲಿ ಈ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತದೆ. [೧][೨]
- Special:GlobalWatchlist ಪುಟವು ಈಗ ಪ್ರತಿ ನಮೂದುಗಾಗಿ "mark page as read" ಗಾಗಿ ಲಿಂಕ್ಗಳನ್ನು ಹೊಂದಿದೆ. ಈ ವೈಶಿಷ್ಟ್ಯದ ವಿನಂತಿಯು 2023ರ ಸಮುದಾಯ ಬಯಕೇಪಟ್ಟಿ ಸಮೀಕ್ಷೆಯಲ್ಲಿ #161 ಸ್ಥಾನ ಪಡೆದಿದೆ. [೩]
ಸಮಸ್ಯೆಗಳು
- ವಿಕಿಮೀಡಿಯಾ ಕಾಮನ್ಸ್ನಲ್ಲಿ, ಚಿತ್ರದ ಹೊಸ ಆವೃತ್ತಿಯನ್ನು ಅಪ್ಲೋಡ್ ಮಾಡಿದ ನಂತರ ಕೆಲವು ಥಂಬ್ನೇಲ್ಗಳನ್ನು ಸರಿಯಾಗಿ ಬದಲಾಗುತ್ತಿಲ್ಲ. ಇದನ್ನು ಈ ವಾರದ ನಂತರ ಸರಿಪಡಿಸಬಹುದು. [೪][೫]
- ಕಳೆದ ಕೆಲವು ವಾರಗಳಿಂದ, ಕೆಲವು ಬಾಹ್ಯ ಪರಿಕರಗಳು OAuth ನೊಂದಿಗೆ ಲಾಗ್-ಇನ್ ಮಾಡುವಾಗ ಸಮಸ್ಯೆಗಳನ್ನು ಹೊಂದಿತ್ತು. ಇದನ್ನು ಈಗ ಸರಿಪಡಿಸಲಾಗಿದೆ. [೬]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೮ ಏಪ್ರಿಲ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೯ ಏಪ್ರಿಲ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೨೦ ಏಪ್ರಿಲ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.