ತಾಂತ್ರಿಕ/ಸುದ್ದಿ/೨೦೨೩/೩೭
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೩೭ (ಸೋಮವಾರ ೧೧ ಸೆಪ್ಟೆಂಬರ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-37
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ORES, the revision evaluation service, is now using a new open-source infrastructure on all wikis except for English Wikipedia and Wikidata. These two will follow this week. If you notice any unusual results from the Recent Changes filters that are related to ORES (for example, "Contribution quality predictions" and "User intent predictions"), please report them. [೧]
- When you are logged in on one Wikimedia wiki and visit a different Wikimedia wiki, the system tries to log you in there automatically. This has been unreliable for a long time. You can now visit the login page to make the system try extra hard. If you feel that made logging in better or worse than it used to be, your feedback is appreciated. [೨]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೨ ಸೆಪ್ಟಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೩ ಸೆಪ್ಟಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೪ ಸೆಪ್ಟಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ನಿಯೋಜಿಸಲಾಗುವುದು.
- The Technical Decision-Making Forum Retrospective team invites anyone involved in the technical field of Wikimedia projects to signup to and join one of their listening sessions on 13 September. Another date will be scheduled later. The goal is to improve the technical decision-making processes.
- As part of the changes for the Better diff handling of paragraph splits wishlist proposal, the inline switch widget in diff pages is being rolled out this week to all wikis. The inline switch will allow viewers to toggle between a unified inline or two-column diff wikitext format. [೩]
ಭವಿಷ್ಯದ ಬದಲಾವಣೆಗಳು
- ಎಲ್ಲಾ ವಿಕಿಗಳನ್ನು ಸೆಪ್ಟೆಂಬರ್ 20 ರಂದು ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಮಾಡಲಾಗುತ್ತದೆ. ಇದನ್ನು 14:00 UTC ಸಮಯದಲ್ಲಿ ಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ತಾಂತ್ರಿಕ ಸುದ್ದಿಯಲ್ಲಿ ಪ್ರಕಟಿಸಲಾಗುವುದು ಮತ್ತು ಮುಂದಿನ ವಾರಗಳಲ್ಲಿ ಪ್ರತ್ಯೇಕ ವಿಕಿಗಳಲ್ಲಿ ಪೋಸ್ಟ್ ಮಾಡಲಾಗುವುದು. [೪]
- The Enterprise API is launching a new feature called "breaking news". Currently in BETA, this attempts to identify likely "newsworthy" topics as they are currently being written about in any Wikipedia. Your help is requested to improve the accuracy of its detection model, especially on smaller language editions, by recommending templates or identifiable editing patterns. See more information at the documentation page on MediaWiki or the FAQ on Meta.
ತಾಂತ್ರಿಕ ಸುದ್ದಿಯನ್ನು ತಾಂತ್ರಿಕ ಸುದ್ದಿ ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಸಂದೇಶ ರವಾನೆ ಮಾಡಲಾಗುತ್ತದೆ • ಯೋಜನೆಯಲ್ಲಿ ತೊಡಗಿಸಿಕೊಳ್ಳಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.