Jump to content

ಸಿಐಎಸ್-ಎ೨ಕೆ

From Meta, a Wikimedia project coordination wiki
This page is a translated version of the page CIS-A2K and the translation is 52% complete.
Outdated translations are marked like this.
ಸಿಐಎಸ್-ಎ೨ಕೆ

ಸಿಐಎಸ್-ಎ೨ಕೆ(ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ) ನ್ಯಾಯಕ್ಕೆ , ಸ್ವಾತಂತ್ರ್ಯಕ್ಕೆ,ಆರ್ಥಿಕ ಅಭಿವೃದ್ಧಿ ,ಮೂಲಭೂತ ತತ್ವಗಳನ್ನು ಪ್ರಚಾರ ಮಾಡುತ್ತಿರುವ ಒಂದು ಸಂಸ್ಥೆ. ಇದು ಡಿಜಿಟಲ್ ಲಾನ್ಡ್ ಸ್ಕೆಪ್ ಒಂದು ಪ್ರಮುಖ ಭಾಗವಾಗಿದೆ .ಇದು ಹಕ್ಕುಸ್ವಾಮ್ಯಗಳನ್ನು , ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ , ರೀತಿಯ ಸಮಸ್ಯೆಗಳನ್ನು ವ್ಯವಹರಿಸುತ್ತದೆ. ನಿಮ್ಮಗೆ ಯಾವುದಾದರು ಸಾಮಾನ್ಯ ಪ್ರಸ್ತಾಪದ / ಸಲಹೆ ಇದ್ದರೆ, ನೀವು ನಮ್ಮ ಪುಟದಲ್ಲಿ ಬರೆಯಬಹುದು.

Mission

ಸಿಐಎಸ್ - ಎ೨ಕೆ ಉದ್ದೇಶ ಏನೆಂದರೆ ಏಷ್ಯಾದ ಮತ್ತು ಭಾರತೀಯ ಭಾಷೆಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸುವುದು-

  1. ಭಾರತೀಯ ವಿಕಿಮೀಡಿಯ ಸಮುದಾಯಗಳಿಗೆ ಬೆಂಬಲ ಕೊಡುವದು;
  2. ಇನ್ ಸ್ಟಿಟ್ಯುಷನ್ಲ್ ಪಾರ್ಟನರ್ ಶಿಪ್ ಹೆಚ್ಚಿ ಸುವುದು;
  3. ಉಚಿತ ಪರವಾನಗಿಯ ಅಡಿಯಲ್ಲಿ ಹೆಚ್ಚು ವಿಷಯ ತರುವದು
  4. ಸಮುದಾಯದೂಂದಿಗೆ ಯೋಜನೆಗಳನ್ನು ವಿನ್ಯಾಸಸಿ ಮತ್ತು ಅದನ್ನು ಪಾಲಿಸುವುದು.
  5. ವಿಕಿಮೀಡಿಯ ಸ್ವಯಂಸೇವಕರನ್ನು ಬಲಪಡಿಸುವುದು
  6. ಸೂಕ್ತ ಕಾನೂನು ಮತ್ತು ತಂತ್ರಜ್ಞವನ್ನು ಸೃಷ್ಠಿಸುವುದು

ಕೆಲಸದ ಯೋಜನೆಗಳು

ಇದು ಭಾರತೀಯ ಭಾಷೆ ವಿಕಿಮೀಡಿಯ ಯೋಜನೆಗಳಿಗೆ ಸಿಐಎಸ್ - ಎ೨ಕೆ ಯ ಕಾರ್ಯಯೋಜನೆ(ಜುಲೈ ೨೦೧೫ - ೨೦೧೬ ಜೂನ್). ಈ ಯೋಜನೆ ಅನೇಕ ಚಟುವಟಿಕೆಗಳ ವಿವರಗಳು ಮತ್ತು ಅದರ ಫಲಿತಾಂಶಗಳನ್ನು ನೀಡುತ್ತದೆ.A2K ತಂಡ ವಿಕಿಮೀಡಿಯ ಭಾರತ ಸಮುದಾಯದ ಸದಸ್ಯರೊಂದಿಗೆ ಕೆಲವು ಸಮಾಲೋಚನೆಗಳನ್ನು ನಡೆಸಿ,ಯೋಜನೆಯನ್ನು ರೂಪಿಸಿದೆ. ಭಾರತೀಯ ಭಾಷೆ ವಿಕಿಮೀಡಿಯ ಯೋಜನೆಗಳ ಉದ್ದೇಶಗಳು,ಅವಕಾಶಗಳು ಮತ್ತು ಅವುಗಳು ಎದುರಿಸುತ್ತಿರುವ ಸವಾಲುಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

Current Working Work plan

ಮಾಧ್ಯಮ ತಂತ್ರ

CIS-A2K works to foster the growth of Indic language Wikipedias across India. In order to do so effectively, it is important for us to engage with Indic language communities who are spread across India and the globe. Effectively communicating our work through social media to our communities and through traditional media globally, is one of our strategic priorities. Our media strategy has been drafted both in accordance with the social media strategy of the Wikimedia Foundation as well as the print media best practices CIS-A2K has followed over the years.

ಇತರೆ

ದಾಖಲೆಯ ಕೊಂಡಿಗಳು

ಆರ್ಕೈವ್ಸ್ ಇಲ್ಲಿ ಕಾಣಬಹುದು:

ತೊಡಗಿಸಿಕೊಳ್ಳಲು

ಸಹಯೋಗಕ್ಕಾಗಿ ವಿನಂತಿ

We invite researchers, practitioners, and theoreticians, both organisationally and as individuals, to collaboratively engage with Centre for Internet and Society to improve our understanding of this new field.