ವಿಕಿಪೀಡಿಯ ಜೀರೋದ ರಹಸ್ಯವನ್ನು ಬಿಡಿಸು/ವಿಡಿಯೋ (ದಕ್ಷಿಣ ಆಫ್ರಿಕ)

From Meta, a Wikimedia project coordination wiki
Jump to navigation Jump to search
This page is a translated version of the page Unlock the Secrets of Wikipedia Zero/Video (South Africa) and the translation is 100% complete.
Other languages:
Afrikaans • ‎Bahasa Indonesia • ‎Bahasa Melayu • ‎Deutsch • ‎English • ‎Esperanto • ‎Nederlands • ‎Setswana • ‎Türkçe • ‎dansk • ‎eesti • ‎emiliàn e rumagnòl • ‎español • ‎français • ‎italiano • ‎magyar • ‎norsk bokmål • ‎occitan • ‎polski • ‎português do Brasil • ‎Ελληνικά • ‎български • ‎русский • ‎ייִדיש • ‎עברית • ‎العربية • ‎سرائیکی • ‎سنڌي • ‎فارسی • ‎مصرى • ‎हिन्दी • ‎বাংলা • ‎ਪੰਜਾਬੀ • ‎தமிழ் • ‎తెలుగు • ‎ಕನ್ನಡ • ‎සිංහල • ‎ქართული • ‎中文 • ‎中文(繁體) • ‎日本語

Captions

1 00:00:00,94 --> 00:00:04,432 ದತ್ತಾಂಶ ಖರ್ಚು ಮಿಲಿಯನ್ ಗಟ್ಟಲೆ ಜನರನ್ನು ವಿಕಿಪೀಡಿಯ ತಲುಪುವುದರಿಂದ ವಂಚಿತರನ್ನಾಗಿ ಮಾಡುತ್ತದೆ.

2 00:00:04,432 --> 00:00:09,428 ನಮಸ್ತೆ, ಈ ಪತ್ರವನ್ನು ನಾನು ಮತ್ತು ನನ್ನ ಸಹಪಾಠಿಗಳು ಬರೆದಿದ್ದೇವೆ

3 00:00:09,635 --> 00:00:12,039 ವಿಕಿಪೀಡಿಯವನ್ನು ಉಚಿತವಾಗಿ ತಲುಪಲು.

4 00:00:13,000 --> 00:00:14,92 ಇದರ ಸಾರಾಂಶ ಇಂತಿದೆ

5 00:00:15,051 --> 00:00:19,398 ಮುಕ್ತ ಪತ್ರ ಸೆಲ್ ಸಿ, ಎಂಟಿಎನ್, ವೊಡಕಾಮ್, ಮತ್ತು ೮ಟಿಎ

6 00:00:19,711 --> 00:00:23,180 ನಾವುಗಳು ಸಿನೆನ್ಜೋನ್ಗೊ ಹೈಸ್ಕೂಲ್ ನಲ್ಲಿ ಓದುತ್ತಿರುವ ೧೨ನೇ ತರಗತಿಯ ವಿದ್ಯಾರ್ಥಿಗಳು,

7 00:00:23,900 --> 00:00:26,167 ಜೋ ಸೊಲ್ವೊ ಪಾರ್ಕ್, ಮಿಲ್ನೆರ್ಟನ್, ಕೇಪ್ ಟೌನ್.

8 00:00:26,350 --> 00:00:29,25 ನಾವು ಇತ್ತೀಚೆಗೆ ಕೇಳ್ಪಟ್ಟಿರುವ ಪ್ರಕಾರ ಆಫ್ರಿಕಾದ ಕೆಲವು ದೇಶಗಳ,

9 00:00:29,267 --> 00:00:31,151 ಅಂದರೆ ಕೀನ್ಯಾ ಮತ್ತು ಉಗಾಂಡ,

10 00:00:31,237 --> 00:00:33,223 ಮೊಬೈಲ್ ಫೋನ್ ಸೇವೆ ಒದಗಿಸುವವರ ಸೇವೆಗಳು

11 00:00:33,398 --> 00:00:36,898 ತಮ್ಮ ಗ್ರಾಹಕರಿಗೆ ಉಚಿತವಾಗಿ ವಿಕಿಪೀಡಿಯ ಜಾಲಾಡಲು ಅನುವುಮಾಡಿಕೊಟ್ಟಿವೆ.

12 00:00:37,034 --> 00:00:39,083 ಇದೊಂದು ಅದ್ಬುತ ಕಲ್ಪನೆ ಎಂದು ನಮಗೆ ಅನ್ನಿಸುತ್ತಿದೆ

13 00:00:39,100 --> 00:00:42,299 ಮತ್ತು ನಾವುಗಳು ನಿಮ್ಮನ್ನೂ ನಿಜವಾಗಿ ಹುರಿದುಂಬಿಸುತ್ತಾ ನೀವೂ

14 00:00:42,300 --> 00:00:44,588 ದಕ್ಷಿಣ ಆಫ್ರಿಕಾದಲ್ಲಿ ಇಂತಹುದೇ ಸೇವೆಯನ್ನು ನೀಡಲಿ ಎಂದು ಆಶಿಸುತ್ತೇವೆ.

15 00:00:44,927 --> 00:00:47,213 ನಮ್ಮ ಶಾಲೆಯಲ್ಲಿ ಗ್ರಂಥಾಲಯವಿಲ್ಲ.

16 00:00:47,379 --> 00:00:49,453 ೯೦ ಪ್ರತಿಶತ ನಾವೆಲ್ಲರೂ ಮೊಬೈಲ್ ಫೋನುಗಳನ್ನು ಬಳಸುತ್ತೇವೆ

17 00:00:49,879 --> 00:00:52,515 ಆದರೆ ಅದರ ಏರ್ ಟೈಮ್ ಕೊಳ್ಳುವುದು ನಮ್ಮೆಲ್ಲರಿಗೂ ಬಹಳ ದುಬಾರಿ,

18 00:00:53,000 --> 00:00:55,53 ಆದ್ದರಿಂದ ನಾವು ವಿಕಿಪೀಡಿಯಕ್ಕೆ ಉಚಿತ ಪ್ರವೇಶ ಪಡೆದಲ್ಲಿ,

19 00:00:55,590 --> 00:00:57,932 ಅದು ಬಹಳ ದೊಡ್ಡ ಪ್ರಮಾಣದ ಬದಲಾವಣೆಯನ್ನು ತರಲಿದೆ.

20 00:00:58,000 --> 00:01:00,396 ಸಾಮಾನ್ಯವಾಗಿ, ನಾವು ಸಂಶೋಧನೆ ಮಾಡುವಾಗ,

21 00:01:00,400 --> 00:01:02,762 ವಿಕಿಪೀಡಿಯ ಒಂದು ಅತ್ಯುತ್ತಮ ಜಾಲತಾಣ,

22 00:01:02,762 --> 00:01:06,508 ಮತ್ತು ಅಲ್ಲಿ ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದ ಮಾಹಿತಿ ಲಭ್ಯವಿದೆ.

23 00:01:07,009 --> 00:01:11,045 ವಿಚಾರಮಾಡಿ ಇದು ತುಂಬ ಬಹುದಾದ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳಾದ ನಮಗೂ

24 00:01:11,293 --> 00:01:14,573 ಮತ್ತು ದಕ್ಷಿಣ ಆಫ್ರಿಕಾದ ಸಮಗ್ರ ಶಿಕ್ಷಣ ವ್ಯವಸ್ಥೆಗೂ.

25 00:01:14,581 --> 00:01:17,310 ನಮ್ಮ ಶಿಕ್ಷಣ ವ್ಯವಸ್ಥೆಗೆ ನೆರವಿನ ಅಗತ್ಯವಿದೆ

26 00:01:17,700 --> 00:01:19,631 ಮತ್ತು ವಿಕಿಪೀಡಿಯಗೆ ಪ್ರವೇಶವನ್ನು ಪಡೆಯುವುದು

27 00:01:19,902 --> 00:01:22,583 ಧನಾತ್ಮಕ ಬದಲಾವಣೆಯನ್ನು ತರುತ್ತದೆ.

28 00:01:23,000 --> 00:01:33,100 ಧನ್ಯವಾದ.

29 00:01:33,200 --> 00:01:35,0 Enkosi.

30 00:01:35,100 --> 00:01:36,5 ಧನ್ಯವಾದ.

30 00:01:36,748 --> 00:01:38,500 ಧನ್ಯವಾದ.

31 00:01:41,000 --> 00:01:48,500 ನಮ್ಮ ಮುಕ್ತ ಪತ್ರಕ್ಕೆ ನಿಮ್ಮ ಹೆಸರನ್ನು ಸೇರಿಸಿ: facebook.com/FreeAccessToWikipedia ಈ ವಿಡಿಯೋವನ್ನು ಹಂಚಿಕೊಳ್ಳಿ

32 00:01:48,517 --> 00:01:56,57 ನಿರ್ದೇಶಿಸಿದವರು ಚಾರ್ಲೀನ್ ಮ್ಯೂಸಿಕ್ ನಿರ್ಮಾಪಕರು ವಿಕ್ಟರ್ ಗ್ರಿಗಸ್ ಸಂಗೀತ ಆಂಡಿ ಆರ್. ಜಾರ್ಡನ್ ವಿಕಿಮೀಡಿಯ ಫೌಂಡೇಷನ್ ಪ್ರಸ್ತುತಿ ವಿಕಿಪೀಡಿಯವನ್ನು ಬೆಂಬಲಿಸುತ್ತಿರುವ ಒಂದು ಲಾಭರಹಿತ ಸಂಸ್ಥೆ 35 00:01:56,859 --> 00:01:59,31 The content contained in this video is available under the Creative Commons Attribution-ShareAlike License v3.0 (http://creativecommons.org/licenses/by-sa/3.0) unless otherwise stated. This work is attributable to: Victor Grigas, Wikimedia Foundation. The views and opinions expressed in this video are solely those of the individuals appearing in the video and do not necessarily reflect the policies or positions of any company, organization, or institution the individual may be a member of. The trademarks and logos of the Wikimedia Foundation and any other organization are not included under the terms of this Creative Commons license. Wikimedia trademarks and logos, including "Wikipedia" and the puzzle globe logo, are registered trademarks of the Wikimedia Foundation. For more information, please see our Trademark Policy page, http://www.wikimediafoundation.org/wiki/Trademark_Policy or contact trademarks@wikimedia.org.

Closed-Captioned by AlanWKelly VerbatimIT