ಸ್ಥಾಪನಾ ತತ್ವಗಳು

From Meta, a Wikimedia project coordination wiki
Jump to navigation Jump to search
This page is a translated version of the page Founding principles and the translation is 100% complete.

Other languages:
Bahasa Indonesia • ‎Bahasa Melayu • ‎Basa Sunda • ‎Baso Minangkabau • ‎Cymraeg • ‎Deutsch • ‎English • ‎Esperanto • ‎Lëtzebuergesch • ‎Nederlands • ‎Türkçe • ‎Zazaki • ‎asturianu • ‎català • ‎dansk • ‎español • ‎euskara • ‎français • ‎italiano • ‎magyar • ‎occitan • ‎polski • ‎português • ‎português do Brasil • ‎slovenčina • ‎slovenščina • ‎svenska • ‎čeština • ‎Ελληνικά • ‎авар • ‎беларуская (тарашкевіца)‎ • ‎български • ‎русский • ‎татарча/tatarça • ‎українська • ‎العربية • ‎سنڌي • ‎فارسی • ‎مصرى • ‎پښتو • ‎हिन्दी • ‎বাংলা • ‎தமிழ் • ‎తెలుగు • ‎ಕನ್ನಡ • ‎മലയാളം • ‎ไทย • ‎中文 • ‎日本語 • ‎한국어

ವಿಕಿಮೀಡಿಯ ಯೋಜನೆಗಳು ಕೆಲವೊಂದು ಸಾಮಾನ್ಯ 'ಸ್ಥಾಪನಾ ತತ್ವ'ಗಳನ್ನು ಹೊಂದಿವೆ. ಈ ತತ್ವಗಳು ವಿಕಸನಗೊಳ್ಳಬಹುದು ಅಥವಾ ಕಾಲಕ್ರಮೇಣ ಪರಿಷ್ಕರಣೆಗೊಳ್ಳಬಹುದು. ಆದರೆ ಅವುಗಳನ್ನು ವಿಕಿಮೀಡಿಯ ಯೋಜನೆಗಳ – ಸ್ಥಾಪನೆಗೆ ಆದರ್ಶ ಅಗತ್ಯತೆಗಳು ಎಂದು ಪರಿಗಣಿಸಲಾಗುತ್ತದೆ. ವಿಕಿಮೀಡಿಯಾ ಫೌಂಡೇಶನ್ ವಿಕಿಮೀಡಿಯಾ ಯೋಜನೆಗಳಿಂದಲೇ ಹುಟ್ಟಿದೆ. (ಇದನ್ನು ವಿಕಿಮೀಡಿಯ ಯೋಜನೆಗಳ ಜೊತೆ ಗೊಂದಲ ಮಾಡಿಕೊಳ್ಳಬಾರದು). ಈ ತತ್ವಗಳನ್ನು ಒಪ್ಪದ ಜನರು ಕೂಡ ವಿಕಿಯೋಜನೆಗಳ ಜೊತೆ ಒಟ್ಟಿಗೆ ಸೇರಿ ಕೆಲಸಮಾಡುವಾಗ ಈ ತತ್ವಗಳನ್ನು ಗೌರವಿಸಬೇಕಾಗುತ್ತದೆ ಅಥವಾ ಬೇರೆ ತಾಣಗಳಿಗೆ ಹೋಗಬೇಕಾಗುತ್ತದೆ. ಇದನ್ನು ಒಪ್ಪದ ಜನರು ಕೆಲವುಬಾರಿ ಯೋಜನೆಗಳಿಂದ ಹೊರಹೋಗುತ್ತಾರೆ.

ಈ ತತ್ವಗಳು ಈ ಕೆಳಗಿನವನ್ನು ಒಳಗೊಂಡೆವೆ:

  1. ತಟಸ್ಥ ದೃಷ್ಟಿಕೋನ - ಒಂದು ಮಾರ್ಗದರ್ಶಕ ಸಂಪಾದನಾ ತತ್ವವಾಗಿ.
  2. ನೋಂದಾವಣೆ ಇಲ್ಲದೇ ಯಾರುಬೇಕಾದರೂ (ಬಹುತೇಕ) ಲೇಖನಗಳನ್ನು ಸಂಪಾದನೆ ಮಾಡಲು ಸಾಧ್ಯವಾಗಿಸುವಿಕೆ.
  3. ಎಲ್ಲಾ ವಿಷಯ ವಸ್ತುಗಳಿಗೂ (content) "ವಿಕಿ ಪ್ರಕ್ರಿಯೆ"ಯ ಮೂಲಕವೇ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ.
  4. ಹಿತವಾದ ಮತ್ತು ಕಲಿತುಕೊಳ್ಳುವಂತೆ ಮಾಡುವ ಸಂಪಾದನಾ ವಾತಾವರಣದ ನಿರ್ಮಾಣ.
  5. Free licensing of content; in practice defined by each project as public domain, GFDL, CC BY-SA or CC BY.
  6. Maintaining room for fiat to help resolve particularly difficult problems. On a dozen projects, an Arbitration Committee has the authority to make certain binding, final decisions such as banning an editor.

ಹೊರತುಪಡಿಕೆಗಳು

ಎಲ್ಲಾ ಯೋಜನೆಗಳು ಈ ಎಲ್ಲಾ ತತ್ವಗಳಿಗೆ ಬದ್ಧವಾಗಿರುವುದಿಲ್ಲ.

  • ಕೆಲವು ಯೋಜನೆಗಳು ತಟಸ್ಥ ದೃಷ್ಟಿಕೋನಕ್ಕೆ ಬದ್ಧವಾಗಿರುವುದಿಲ್ಲ. (Commons ಹೇಳುವ ಪ್ರಕಾರ, ಕಾಮನ್ಸ್ ಎನ್ನುವುದು ವಿಕಿಪೀಡಿಯ ಅಲ್ಲ, ಅದರಲ್ಲಿ ಅಪ್ಲೋಡ್ ಆಗುವ ಫೈಲ್‍ಗಳು ತಟಸ್ಥ ದೃಷ್ಟಿಕೋನವನ್ನು ಅನುಸರಿಸಬೇಕಂತಿಲ್ಲ) ಅಥವಾ 'ಸದ್ಬಳಕೆ'ಯಂತಹ ಸರಳ ನೀತಿಯನ್ನು ಹೊಂದಿರಬಹುದು. (Wikivoyage ಹೇಳುವ ಪ್ರಕಾರ "ಪ್ರಯಾಣ ಮಾರ್ಗದರ್ಶನ"ವನ್ನು ತಟಸ್ಥ ದೃಷ್ಟಿಕೋನದಿಂದ 'ಬರೆಯುವಂತಿಲ್ಲ').
  • ಕೆಲವು ಯೋಜನೆಗಳು ಕಾರ್ಯನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮೂಲಭೂತವಾಗಿ ವಿಕಿ ಸಹಯೋಗದಲ್ಲಿಲ್ಲ (ಮೀಡಿಯಾವಿಕಿ)
  • ಕೆಲವು ಯೋಜನೆಗಳು ಸದ್ಬಳಕೆಗಾಗಿ ಅಥವಾ ಇನ್ನಿತರ ಮುಕ್ತಪರವಾನಗಿ ಹೊಂದಿಲ್ಲದ ಮೀಡಿಯಾಗಳಿಗೆ ಅನುಮತಿಯ ನೀತಿಯನ್ನು ಹೊಂದಿರುತ್ತವೆ. (ಆಯಾ ನಿರ್ದಿಷ್ಟ ಭಾಷೆಗಳ ವಿಕಿಪೀಡಿಯಗಳು)

ಇವನ್ನೂ ನೋಡಿ